ಜಿಲ್ಲೆ ಸುದ್ದಿ ಭ್ರಷ್ಟಾಚಾರ ನಡೆದಿಲ್ಲ; ತನಿಖೆ ಬೇಕಿಲ್ಲ -ಡಾ. ಸುಧಾಕರ್ ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದಿಂದ ಎಳ್ಳಷ್ಟೂ ಲೋಪ ಆಗಿಲ್ಲ. ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ಈ ಕುರಿತು ತನಿಖೆ...
ನ್ಯೂಸ್ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ ನವದೆಹಲಿ: ಕೇಂದ್ರ ಸಚಿವ ಸುರೇಶ್ ಅಂಗಡಿ (65) ಬುಧವಾರ ನಿಧನರಾಗಿದ್ದಾರೆ.ಸುರೇಶ್ ಅಂಗಡಿ ಅವರಿಗೆ ಕಳೆದ ವಾರ ಕೊರೊನಾ ಸೋಂಕು ತಗುಲಿತ್ತು.ದೆಹಲಿಯ...
ಮೈಸೂರು ವೃದ್ಧ ಕೊಳಲು ವಾದಕರು ಗುಣಮುಖ: ಮೈಸೂರು ಕೋವಿಡ್ ಆಸ್ಪತ್ರೆ ವೈದ್ಯ, ಸಿಬ್ಬಂದಿ ಸಾಧನೆ ಮೈಸೂರು: ಯಾವುದೇ ವಯಸ್ಸಿನ ಕೋವಿಡ್ ರೋಗಿಗಳನ್ನು ಗುಣಪಡಿಸಬಹುದು ಎಂಬುದನ್ನು ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ ವೈದ್ಯರು ಹಲವಾರು...
ನ್ಯೂಸ್ ಬಿಡಿಎಯಿಂದ ಲಂಚ: ಯಡಿಯೂರಪ್ಪ ರಾಜೀನಾಮೆಗೆ ಡಿಕೆಶಿ ಒತ್ತಾಯ ಬೆಂಗಳೂರು 23: ಬಿಡಿಎ ಅಪಾರ್ಟ್ಮೆಂಟ್ ಕಾಮಗಾರಿಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕುಟುಂಬ ಸದಸ್ಯರು ಲಂಚ ಪಡೆದಿರುವ ಆರೋಪ...
ಜಿಲ್ಲೆ ಸುದ್ದಿ ಕ್ರಿಕೆಟ್ ಬೆಟ್ಟಿಂಗ್: 6 ಮಂದಿ ಬಂಧನ ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 6 ಮಂದಿ ಆರೋಪಿಗಳನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.ಕ್ರಿಕೆಟ್ ಬೆಟ್ಟಿಂಗ್ ದಂಧೆ...
ಜಿಲ್ಲೆ ಸುದ್ದಿ ಮಟಕಾ ಕಿಂಗ್ ಪಿನ್ ಬಂಧನ ಬೆಳಗಾವಿ: ಮಟಕಾ ಕಿಂಗ್ ಪಿನ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಶಫಿ ತಹಶೀಲ್ದಾರ ಬಂಧಿತ ಮಟಕಾ ಕಿಂಗ್ ಪಿನ್.ನಗರದ ಖಂಜರ ಗಲ್ಲಿಯಲ್ಲಿ...
ನ್ಯೂಸ್ ಡ್ರಗ್ಸ್ ದಂಧೆ: 2ನೇ ಬಾರಿ ಸಿಸಿಬಿಯಿಂದ ದಿಗಂತ್ ವಿಚಾರಣೆ ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ನಟ ದಿಗಂತ್ ಸಿಸಿಬಿ ವಿಚಾರಣೆಗೆ ಆಗಮಿಸಿದ್ದಾರೆ.ನಗರದ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ...
ನ್ಯೂಸ್ ಸೆ. 25 ಕರ್ನಾಟಕ ಬಂದ್ ಇಲ್ಲ; 28ರ ಬಂದ್ ಬಗ್ಗೆ ಪ್ರಕಟಿಸಲಾಗುವುದು -ಕುರುಬೂರು ಶಾಂತಕುಮಾರ್ ಮೈಸೂರು: ಶುಕ್ರವಾರ ಕರ್ನಾಟಕ ಬಂದ್ ಇರುವುದಿಲ್ಲ; ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ...
ನ್ಯೂಸ್ ಅತಿಥಿ ಉಪನ್ಯಾಸಕರಿಗೆ ಶೀಘ್ರ ವೇತನ ಪಾವತಿ: ಸಿಎಂ ಘೋಷಣೆ ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಶೀಘ್ರದಲ್ಲಯೇ ವೇತನ ಪಾವತಿಸಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ...
ನ್ಯೂಸ್ ನನಗೆ ಗುಟ್ಕಾ, ಸಿಗರೇಟ್, ಮದ್ಯ ಸೇವಿಸುವ ಅಭ್ಯಾಸವಿದೆ -ನಟ ಯೋಗಿ ಬೆಂಗಳೂರು: ನನಗೆ ಗುಟ್ಕಾ, ಸಿಗರೇಟ್, ಮದ್ಯ ಸೇವಿಸುವ ಅಭ್ಯಾಸವಿದೆ. ಬೇರೆ ಅಭ್ಯಾಸಗಳಿಲ್ಲಿ ಎಂದು ನಟ ಯೋಗಿ ಹೇಳಿದ್ದಾರೆ.ನಗರದ ಕೋಣನಕುಂಟೆಯ...