ನ್ಯೂಸ್ ಸಚಿವ ಚವ್ಹಾಣಗೆ ಕೊರೊನಾ ದೃಢ ಯಾದಗಿರಿ: ಪಶು ಸಂಗೋಪನೆ ಮತ್ತು ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.ಬುಧವಾರ...
ಚಾಮರಾಜನಗರ ಸಂಜನಾ ಜೊತೆ ಜಮೀರ್ ನಂಟು ಕುರಿತು ವಿಚಾರಣೆ ನಡೆದಿದೆ -ಬಿ.ವೈ.ವಿ. ಚಾಮರಾಜನರ: ಡ್ರಗ್ಸ್ ದಂಧೆಯಲ್ಲಿ ಸೆರೆಯಾಗಿರುವ ಸಂಜನಾ ಜೊತೆ ಜಮೀರ್ ಅಹಮದ್ ನಂಟು ವಿಚಾರ ಕುರಿತು ವಿಚಾರಣೆ ನಡೆದಿದೆ ಎಂದು ಬಿಜೆಪಿ ರಾಜ್ಯ...
ಮೈಸೂರು ಪೆÇಲೀಸ್ ಠಾಣೆ ಬಳಿ ನಿಲ್ಲಿಸಿದ್ದ ವಾಹನಗಳ ಬಿಡಿಭಾಗ ಕಳವು ಮೈಸೂರು: ಮೈಸೂರಲ್ಲಿ ಸರಗಳ್ಳರ ಕಾಟ ಒಂದೆಡೆಯಾದರೆ ಮತ್ತೊಂದೆಡೆ ಮನೆಗಳ್ಳರ ಹಾವಳಿ ಇದರೊಂದಿಗೆ ಇದೀಗ ವಾಹನಗಳ ಬಿಡಿ ಭಾಗಗಳ ಕಳವು.ಒಟ್ಟಿನಲ್ಲಿ...
ಜಿಲ್ಲೆ ಸುದ್ದಿ ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ ಹೆಸರು ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೇ ನಿಲ್ದಾಣಕ್ಕೆ ಸದ್ಗುರು ಸಿದ್ಧಾರೂಢ ಸ್ವಾಮೀಜಿ ಹೆಸರು ನಾಮಕರಣ ಮಾಡಲಾಗಿದೆ.ಉತ್ತರ ಕರ್ನಾಟಕ ಭಾಗದ...
ನ್ಯೂಸ್ ಕಂಗನಾ ಕಚೇರಿ ತೆರವಿಗೆ ಬಾಂಬೆ ಹೈಕೋರ್ಟ್ ತಡೆ ಮುಂಬೈ: ನಟಿ ಕಂಗನಾ ಅವರ ಕಚೇರಿ ಅಕ್ರಮ ಕಟ್ಟಡ ಎಂಬ ಆರೋಪದಡಿ ನೆಲಸಮಗೊಳಿಸಿದ್ದು ಈ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಬಾಂಬೆ ಹೈಕೋರ್ಟ್...
ಮೈಸೂರು ಅನಧಿಕೃತ ಕಟ್ಟಡ ತೆರವುಗೊಳಿಸಿದ ಮೂಡಾ ಮೈಸೂರು: ಮೈಸೂರು ನಗರ ಬನ್ನಿಮಂಟಪ ಬಿ ಬಡಾವಣೆಯ ನಿವೇಶನ ಸಂಖ್ಯೆ 386 ಮತ್ತು 400/ಬಿ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ...
ಸಿನಿಮಾ ಇವರೂ ನಟರು! -ಜಿ.ಆರ್. ಸತ್ಯಲಿಂಗರಾಜುಸಿನಿಮಾದಲ್ಲಿ ನಿಪುಣ ಕಲಾವಿದರು ಮಾತ್ರ ಇರಲ್ಲ, ನೈಜತೆ ಕಾರಣದಿಂದ ಬೇರೆಬೇರೆಯವರನ್ನೂ ಬಳಸಲಾಗುತ್ತೆ.ಇಂಥವರಿಗೆ...
ನ್ಯೂಸ್ ನಟಿ ಕಂಗನಾ ಬಂಗಲೆ ಒಂದು ಭಾಗ ಕೆಡವಿದ ಬಿಎಂಪಿ ಮುಂಬೈ: ಮುಂಬೈನ ಬಾಂದ್ರಾದ ಪಲಿ ಹಿಲ್ಸ್ನಲ್ಲಿರುವ ಕಂಗನಾ ಬಂಗಲೆಯ ಒಂದು ಭಾಗವನ್ನು ಬೃಹನ್ ಮುಂಬೈ ನಗರಪಾಲಿಕೆ (ಬಿಎಂಪಿ) ಬುಧವಾರ ಬೆಳಗ್ಗೆ...
ಮೈಸೂರು ಅನುದಾನ ಅಸಮರ್ಪಕ ಬಳಕೆ: ಪ್ರತಾಪ್ ಸಿಂಹ ಅಸಮಾಧಾನ ಮೈಸೂರು: ಕೇಂದ್ರ ಸರ್ಕಾರದ ಅನುದಾನ ಅಸಮರ್ಪಕ ಬಳಕೆ ಕುರಿತು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅನುದಾನಗಳ ಹಣವನ್ನು...
ಮೈಸೂರು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಕೊರತೆ ಇದೆ -ಬಿವೈವಿ ಮೈಸೂರು: ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಕೊರತೆ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ...