ನ್ಯೂಸ್ ಶಿಕ್ಷಣ ನೀತಿಯಲ್ಲಿ ಸರ್ಕಾರ ಪ್ರಭಾವ ಕಡಿಮೆ ಇರಬೇಕು -ಮೋದಿ ನವದೆಹಲಿ: ಶಿಕ್ಷಣ ನೀತಿಯಲ್ಲಿ ಸರ್ಕಾರದ ಪ್ರಭಾವ ಕಡಿಮೆ ಇರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.ಸೋಮವಾರ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ...
ಚಾಮರಾಜನಗರ ಶ್ರೀಮಂತ ಕುಟುಂಬದ ವಿದ್ಯಾರ್ಥಿ ಸೆಳೆಯಲು ಐಸ್ ಕ್ರೀಂನಲ್ಲಿ ಡ್ರಗ್ಸ್ -ಸುರೇಶ್ ಕುಮಾರ್ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.ಚಾಮರಾಜನಗರ: ಶ್ರೀಮಂತ ಕುಟುಂಬದ ವಿದ್ಯಾರ್ಥಿಗಳನ್ನು ಡ್ರಗ್ಸ್ ಬಲೆಗೆ ಸೆಳೆಯಲು ದಂಧೆಕೋರರು...
ಸಿನಿಮಾ ಅಭಿನಯಕ್ಕೆ ದೇಹದ ಅಂಗಗಳೂ ಬೇಕು! -ಜಿ.ಆರ್.ಸತ್ಯಲಿಂಗರಾಜುಅಭಿನಯದಲ್ಲಿ ನವರಸಗಳು ಹಾಸು ಹೊಕ್ಕಾಗಿರುತ್ತವೆ.ಇದರ ಜತೆಗೆ ಕಣ್ಣುಗಳಿಂದಲೇ ಸೂಚಿಸಬಹುದು. ಆದರಲ್ಲಿ ಸ್ಥಾಯಿ ಭಾವ...
ನ್ಯೂಸ್ ನಟಿ ಕಂಗನಾಗೆ ವೈ ಶ್ರೇಣಿ ಭದ್ರತೆ ನವದೆಹಲಿ: ನಟಿ ಕಂಗನಾ ರನೌತ್ಗೆ ವೈ ಶ್ರೇಣಿಯ ಭದ್ರತೆ ನೀಡಲಾಗುತ್ತಿದೆ.ಕಂಗನಾಗೆ ವೈ ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಸಮ್ಮತಿಸಿದೆ.ನಟಿ...
ಮೈಸೂರು ಯೋಗ ಮಾಸ್ಟರ್ ಮೇಲೆ ಹಲ್ಲೆ ಮೈಸೂರು: ಯುವಕರ ಗುಂಪೂಂದು ಯೋಗ ಮಾಸ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.ನಗರದ ವಿಜಯ ನಗರ ವಾಸಿ ಯೋಗ ಮಾಸ್ಟರ್ ಅನಿಲ್...
ಮೈಸೂರು ಅಂಬಾರಿ ಹೊರಲಿರುವ ಅಭಿಮನ್ಯು ಮೈಸೂರು: ಈ ಬಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಅಭಿಮನ್ಯು ಅಂಬಾರಿ ಹೊರುವ ಸಾಧ್ಯತೆ ಇದೆ.ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಕುರಿತು ಸೆ....
ನ್ಯೂಸ್ ನಟಿ ರಾಗಿಣಿ ಕಾರ್ ಚಾಲಕ ಸಿಸಿಬಿ ವಶಕ್ಕೆ ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ಅವರ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ...
ಮೈಸೂರು ಗಾಂಜಾ, ಮಾದಕ ವಸ್ತುಗಳ ವಿರುದ್ದ ಮೈಸೂರಲ್ಲಿ ಪೊಲೀಸರ ದಾಳಿ ಮೈಸೂರು: ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ, ಸಂಗ್ರಹ ವಿರುದ್ದ ಮೈಸೂರು ನಗರ ಪೆÇಲೀಸರು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿದರು.ಮಾದಕ...
ಜಿಲ್ಲೆ ಸುದ್ದಿ ಸ್ನೇಹಿತನಿಗೆ ಬೆಂಕಿ ಹಚ್ಚಿ ಕೊಂದಿದ್ದವನ ಬಂಧನ ಹಾಸನ: ಸ್ನೇಹಿತನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.ರಮೇಶ್ ಕೊಲೆಗೀಡಾದ ವ್ಯಕ್ತಿ....
ನ್ಯೂಸ್ ಸೆ. 14ರಿಂದ ಲೋಕಸಭೆ ಅಧಿವೇಶನ -ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ: ಲೋಕಸಭೆ ಅಧಿವೇಶನವನ್ನು ಸೆ. 14ರಿಂದ ನಡೆಸಲು ತೀರ್ಮಾಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ...