Crime ಅಜ್ಜಿಯತಿಥಿಕಾರ್ಯಕ್ಕೆಬಂದವೇಳೆಘಟನೆ:ನಾಲೆಗೆಬಿದ್ದಮಗಳನ್ನುರಕ್ಷಿಸಲುಹೋಗಿಮೂವರುಸಾವು ಮೈಸೂರು: ಅಜ್ಜಿಯ ತಿಥಿ ಕಾರ್ಯಕ್ಕೆಂದು ಬಂದಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ, ತಂದೆ ತಾಯಿ...
Crime ಡ್ರಗ್ಸ್ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖಯರಾ ಬಂಧನ ಚಂಡೀಗಢ: ಡ್ರಗ್ಸ್ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖಯರಾ ಅರನ್ನು ಬಂಧಿಸಲಾಗಿದೆ. 2015ರ ಡ್ರಗ್ಸ್ ಪ್ರಕರಣವೊಂದರ ಸಂಬಂಧ...
Crime ಕೇರಳಾಕ್ಕೆ ಸಾಗಿಸಲಾಗುತ್ತಿದ್ದ 100 ಕ್ಕೂ ಹೆಚ್ಚು ರಾಸುಗಳ ರಕ್ಷಣೆ ಮೈಸೂರು: ಕೇರಳಾ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 100ಕ್ಕೂ ಹೆಚ್ಚು ರಾಸುಗಳನ್ನ ಅಂತರಸಂತೆ ಪೊಲೀಸರು ರಕ್ಷಣೆ...
Crime ಪತ್ನಿಯ ಕತ್ತು ಹಿಸುಕಿ ಕೊಂದ ಪಾಪಿ ಪತಿ ಮೈಸೂರು: ಪಾಪಿ ಪತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ಪತ್ನಿಯ...
Crime ಕೋಟ್ಯಂತರ ರೂ ವಂಚನೆ ಆರೋಪ: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ ಬೆಂಗಳೂರು: ವಂಚನೆ ಆರೋಪದ ಹಿನ್ನೆಲೆಯಲ್ಲಿ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು...
Crime ಆಂದ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್ ಅಮರಾವತಿ: ಸ್ಕಿಲ್ ಡೆವಲಪ್ಮೆಂಟ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿ (ತೆಲುಗು ದೇಶಂ ಪಕ್ಷ) ಮುಖ್ಯಸ್ಥ ಆಂಧ್ರಪ್ರದೇಶದ ಮಾಜಿ...
Crime ಚಾಮರಾಜನಗರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ಸ್ ಪೆರೇಡ್ (ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ) ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಂಗಳವಾರಪ್ರಾಪರ್ಟಿ ರಿಟರ್ನ್ಸ್ ಪೆರೆಡ್...
Crime ಮೈಸೂರು ವಿಭಾಗ ರೈಲ್ವೆ ಸಂರಕ್ಷಣಾ ಪಡೆಗಳಿಂದ ವಿಶೇಷ ಕಾರ್ಯಾಚರಣೆ:ಮೂವರ ಬಂಧನ ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಗಳು ಹಬ್ಬಗಳ ಸಮಯದಲ್ಲಿ ಹೆಚ್ಚು ಬೇಡಿಕೆಯ ಟಿಕೇಟ್ ಗಾಗಿ ಪ್ರಯಾಣಿಕರನ್ನು...
Crime ಜಮೀನು ವಿವಾದ:ಅಣ್ಣ, ಅತ್ತಿಗೆಯನ್ನ ಕೊಂದ ಪಾಪಿ ತಮ್ಮ ಮೈಸೂರು: ಜಮೀನು ವಿವಾದ ಹಿನ್ನಲೆಯಲ್ಲಿ ಅಣ್ಣ, ಅತ್ತಿಗೆ ಇಬ್ಬರನ್ನಯ ತಮ್ಮ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬನ್ನೂರಿನ ನುಗ್ಗಳ್ಳಿಕೊಪ್ಪಲು...
Crime ಮೈಸೂರಿನಲ್ಲಿ ಇಬ್ಬರು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ನಗರದ...