ನ್ಯೂಸ್ ರಾಗಿಣಿ ಹಾಗೂ ಸಂಜನಾ ಮೂರು ದಿನ ಪೆÇಲೀಸ್ ಕಸ್ಟಡಿಗೆ ಬೆಂಗಳೂರು: ಡ್ರಗ್ಸ್ ದಂಧೆಯಡಿ ಬಂಧಿತರಾಗಿರುವ ನಟಿ ರಾಗಿಣಿ ಹಾಗೂ ಸಂಜನಾ ಸೇರಿ 6 ಮಂದಿಯನ್ನು 3 ದಿನಗಳ ಕಾಲ ಪೆÇಲೀಸ್ ಕಸ್ಟಡಿಗೆ...
ನ್ಯೂಸ್ ಡ್ರಗ್ಸ್ ದಂಧೆ: ರಾಗಿಣಿ ಜಾಮೀನು ಅರ್ಜಿ ಮುಂದೂಡಿಕೆ ಬೆಂಗಳೂರು: ಡ್ರಗ್ ದಂಧೆ ಪ್ರಕರಣದಲ್ಲಿ ಸೆರೆಯಾಗಿರುವ ನಟಿ ರಾಗಿಣಿ ದ್ವಿವೇದಿ ಅವರ ಜಾಮೀನು ಅರ್ಜಿಯನ್ನು ಸೆ. 14ಕ್ಕೆ...
ನ್ಯೂಸ್ ಎಷ್ಟೇ ಕಷ್ಟ ಎದುರಾದರೂ ಎದುರಿಸಲು ಸಿದ್ಧ -ಲಕ್ಷ್ಮಿ ಹೆಬ್ಬಾಳಕರ್ ಬೆಳಗಾವಿ: ಎಷ್ಟೇ ಕಷ್ಟ ಎದುರಾದರೂ ನಿಮಗಾಗಿ ನಾನು ಎದುರಿಸಲು ಸಿದ್ಧ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್...
ನ್ಯೂಸ್ ಡ್ರಗ್ ದಂಧೆ: ಯಾರೇ ಪ್ರಭಾವಿಗಳಿದ್ದರೂ ಕಾನೂನಿನಂತೆ ತನಿಖೆ -ಗೃಹ ಸಚಿವ ಬೊಮ್ಮಾಯಿ ಬೆಂಗಳೂರು: ಡ್ರಗ್ ಜಾಲದಲ್ಲಿ ಯಾರೇ ಪ್ರಭಾವಿಗಳಿದ್ದರೂ ತನಿಖೆ ನಡೆಸುವುದು ಶತಸಿದ್ದ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ...
ನ್ಯೂಸ್ ರಾಜಕಾರಣಿಗಳಿಂದ ಡ್ರಗ್ಸ್ ದಂಧೆ: ಮೈಸೂರು ಕಾಲೇಜುಗಳಲ್ಲೂ ಡ್ರಗ್ಸ್ ಮಾರಾಟ -ಪ್ರಮೋದ್ ಮುತಾಲಿಕ್ ಮೈಸೂರು: ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ...
ನ್ಯೂಸ್ ಸಚಿವ ಚವ್ಹಾಣಗೆ ಕೊರೊನಾ ದೃಢ ಯಾದಗಿರಿ: ಪಶು ಸಂಗೋಪನೆ ಮತ್ತು ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.ಬುಧವಾರ...
ನ್ಯೂಸ್ ಕಂಗನಾ ಕಚೇರಿ ತೆರವಿಗೆ ಬಾಂಬೆ ಹೈಕೋರ್ಟ್ ತಡೆ ಮುಂಬೈ: ನಟಿ ಕಂಗನಾ ಅವರ ಕಚೇರಿ ಅಕ್ರಮ ಕಟ್ಟಡ ಎಂಬ ಆರೋಪದಡಿ ನೆಲಸಮಗೊಳಿಸಿದ್ದು ಈ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಬಾಂಬೆ ಹೈಕೋರ್ಟ್...
ನ್ಯೂಸ್ ನಟಿ ಕಂಗನಾ ಬಂಗಲೆ ಒಂದು ಭಾಗ ಕೆಡವಿದ ಬಿಎಂಪಿ ಮುಂಬೈ: ಮುಂಬೈನ ಬಾಂದ್ರಾದ ಪಲಿ ಹಿಲ್ಸ್ನಲ್ಲಿರುವ ಕಂಗನಾ ಬಂಗಲೆಯ ಒಂದು ಭಾಗವನ್ನು ಬೃಹನ್ ಮುಂಬೈ ನಗರಪಾಲಿಕೆ (ಬಿಎಂಪಿ) ಬುಧವಾರ ಬೆಳಗ್ಗೆ...
ನ್ಯೂಸ್ ಡ್ರಗ್ಸ್ ಪ್ರಕರಣ: ನಟಿ ಸಂಜನಾ 5 ದಿನ ಸಿಸಿಬಿ ವಶಕ್ಕೆ ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತ ನಟಿ ಸಂಜನಾ ಗಲ್ರಾನಿ ಅವರನ್ನು 5 ದಿನಗಳ ಕಾಲ ಸಿಸಿಬಿ ವಶಕ್ಕೆ ನ್ಯಾಯಾಲಯ ನೀಡಿದೆ.ಡ್ರಗ್ಸ್...
ನ್ಯೂಸ್ ಕೊರೊನಾ ವಾರಿಯರ್ಸ್ರಿಂದ ಮೈಸೂರು ದಸರಾ ಉದ್ಘಾಟನೆ ಬೆಂಗಳೂರು: ಈ ಬಾರಿಯ ಮೈಸೂರು ದಸರಾ ಉದ್ಘಾಟನೆಯನ್ನು ಕೊರೊನಾ ವಾರಿಯರ್ಸ್ ನೆರವೇರಿಸಲಿದ್ದಾರೆ.ಮೈಸೂರು ದಸರಾ ಆಚರಣೆ ಹಾಗೂ ಜಂಬೂ ಸವಾರಿ...