ಮೈಸೂರು ಮೈಸೂರಿನ 4 ಮಕ್ಕಳಿಗೆ ಬಾಲಶ್ರೀ ಪ್ರಶಸ್ತಿ ವಿತರಿಸಿದ ಎಸ್.ಟಿ.ಎಸ್. ಮೈಸೂರು: ನಗರದಲ್ಲಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಬಾಲಪ್ರಶಸ್ತಿ ಪಡೆದ ಮೈಸೂರಿನ 4 ಮಕ್ಕಳಿಗೆ ಪ್ರಶಸ್ತಿಯನ್ನು ಜಿಲ್ಲಾ...
ಮೈಸೂರು ಮಹಿಳೆಗೆ ಮೊದಲು ವಿಧ್ಯಾಭ್ಯಾಸ ಬೇಕು -ಸಾಹಿತಿ ಆಯಾರ್ಂಬ ಪಟ್ಟಾಭಿ ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ, ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ನಾಡಿನ...
ಮೈಸೂರು ಇಬ್ಬರು ಕುಖ್ಯಾತ ಕಳ್ಳರ ಬಂಧನ ಮೈಸೂರು: ಇಬ್ಬರು ಕುಖ್ಯಾತ ಕಳ್ಳರನ್ನು ನಗರದ ಮೇಟಗಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ.ನಗರದ ರಾಜೇಂದ್ರನಗರದ ಜಮೀಲ್ ಖಾನ್ (28), ಶಂಕರ್ (42)...
ಮೈಸೂರು ಫೇಸ್ಬುಕ್ ಮೂಲಕ ವಂಚಿಸುತ್ತಿದ್ದ ಖತರ್ನಾಕ್ ವಂಚಕಿ ಬಂಧನ ಮೈಸೂರು: ಫೇಸ್ಬುಕ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಖತರ್ನಾಕ್ ವಂಚಕಿಯನ್ನು ಮೈಸೂರಿನ ಮೇಟಗಳ್ಳಿ ಠಾಣೆ ಪೊಲೀಸರು...
ಮೈಸೂರು ಮೈಮುಲ್ ಚುನಾವಣೆ: ಜಿಟಿಡಿ ತಂಡ ಜಯಭೇರಿ ಮೈಸೂರು: ಮೈಸೂರು ಮೈಮುಲ್ ಚುನಾವಣೆಯಲ್ಲಿ ಶಾಸಕ ಜಿ. ಟಿ. ದೇವೇಗೌಡ ಬೆಂಬಲಿತ ತಂಡ ಜಯಭೇರಿ ಬಾರಿಸಿದೆ.ಈ ಮೂಲಕ ಮಾಜಿ ಸಿಎಂ ಹೆಚ್. ಡಿ. ಕುಮಾರ...
ಮೈಸೂರು ಜೆ.ಡಿ.ಎಸ್. ಜೊತೆ ಮೈತ್ರಿ ಇಲ್ಲ -ಸಿದ್ದರಾಮಯ್ಯ ಮೈಸೂರು: ಯಾವುದೇ ವಿಚಾರವಾಗಲಿ ಇನ್ನು ಮುಂದೆ ಜೆ.ಡಿ.ಎಸ್ ಜೊತೆ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಮೈಮುಲ್...
ಮೈಸೂರು ಮೈಸೂರಿನ ಹಳೆ ಗತವೈಭವ ಮರುಕಳಿಸಬೇಕು -ಸಿ.ಪಿ.ಯೋಗೆಶ್ವರ್ ಮೈಸೂರು: ಮೈಸೂರಿನ ಹಳೆ ಗತವೈಭವವನ್ನು ನೆನಪಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುವಂತಹ ಕೆಲಸವಾಗಬೇಕಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರ...
ಮೈಸೂರು ‘ಕಾವೇರಿ’ ಕಲಾ ಗ್ಯಾಲರಿಯಲ್ಲಿಯೇ ದೊರಯಲಿದೆ ಸಾಂಸ್ಕøತಿಕ ಮತ್ತು ಐತಿಹಾಸಿಕ ಹಿನ್ನೆಲೆ -ಸಿ.ಪಿ.ಯೋಗೇಶ್ವರ್ ಮೈಸೂರು: ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಕಾವೇರಿ ನದಿಯ ಉದ್ದಗಲ್ಲಕ್ಕೂ ಇರುವಂತಹ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯ...
ಮೈಸೂರು ಮಾ. 12ರಂದು ‘ಪರ್ವ’ ನಾಟಕ ಪ್ರದರ್ಶನ; ವಿದ್ಯುಕ್ತ ಚಾಲನೆ ನೀಡಲಿರುವ ಸಾಹಿತಿ ಎಸ್.ಎಲ್.ಭೈರಪ್ಪ ಮೈಸೂರು: ಖ್ಯಾತ ಕಾದಂಬರಿಕಾರರಾದ ಸಾಹಿತಿ ಎಸ್.ಎಲ್.ಭೈರಪ್ಪನವರ ಪರ್ವ ನಾಟಕ ಪ್ರದರ್ಶನ ಮಾ. 12ರಿಂದ ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣ...
ಮೈಸೂರು 2ನೇ ಡೋಸ್ ಲಸಿಕೆ ಡಿಸಿ ರೋಹಿಣಿ ಸಿಂಧೂರಿ ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಂಗಳವಾರ ಜಿಲ್ಲಾ ಆಸ್ಪತ್ರೆಯಲ್ಲಿ 2ನೇ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡರು.ಇದೇ ಫೆ. 8ರಂದು...