ಮೈಸೂರು ಇದು ಜನಪರ ಹಾಗೂ ರೈತಪರ ಬಜೆಟ್ -ಎಸ್.ಟಿ.ಎಸ್. ಬೆಂಗಳೂರು: ಇದು ಜನಪರ ಹಾಗೂ ರೈತಪರ ಬಜೆಟ್ ಆಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ಹೇಳಿದರು.ಸಚಿವರು ಸೋಮವಾರ...
ಮೈಸೂರು ಪ್ಲಾಸ್ಟಿಕ್ ನಿಷೇಧ; ಏ. 5ರಿಂದ ಕಠಿಣ ಕ್ರಮ -ಡಿಸಿ ರೋಹಿಣಿ ಸಿಂಧೂರಿ ಮೈಸೂರು: ಪರಿಸರ ರಕ್ಷಣೆ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಏ. 5 ರಿಂದ ಕಡ್ಡಾಯವಾಗಿ...
ಮೈಸೂರು ಮೈಸೂರಲ್ಲಿ ಬ್ರಾಹ್ಮಣರ ವಿಪ್ರ ಸಮ್ಮಿಲನ ಕಾರ್ಯಕ್ರಮ ಮೈಸೂರು: ಪೇಜಾವರ ಶ್ರೀವಿಶ್ವ ಪ್ರಸನ್ನತೀರ್ಥ ಶ್ರೀಪಾದರ ಸಾನಿಧ್ಯದಲ್ಲಿ ಮೈಸೂರು ಜಿಲ್ಲೆಯ ಬ್ರಾಹ್ಮಣರ ವಿಪ್ರ ಸಮ್ಮಿಲನ ಕಾರ್ಯಕ್ರಮ...
ಮೈಸೂರು ವಿದ್ಯಾರ್ಥಿನಿಗೆ ಕಿರುಕುಳ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅಮಾನತು ಮೈಸೂರು: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿ ಸಮಾಜ ಕಲ್ಯಾಣ ಇಲಾಖೆಯ ಮೈಸೂರು ತಾಲೂಕು ಸಹಾಯಕ ನಿರ್ದೇಶಕಿಯನ್ನು ಅಮಾನತ್ತು...
ಮೈಸೂರು ಬೋನಿನಲ್ಲಿ ಸರೆಯಾದ ಚಿರತೆ ಮೈಸೂರು: ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಬೋನಿನಲ್ಲಿ ಸೆರೆ ಆಗಿದೆ.ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಹೆಬ್ಬಲಗುಪ್ಪೆ...
ಮೈಸೂರು ಕರ್ನಾಟಕ ಪೆÇಲೀಸ್ ಇಲಾಖೆ ದೇಶದಲ್ಲೇ ನಂಬರ್ 1 -ಸಚಿವ ಎಸ್.ಟಿ.ಎಸ್ ಮೈಸೂರು: ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದ ಪೆÇಲೀಸರು ನಂಬರ್ 1 ಆಗಿದ್ದಾರೆ. ನಮ್ಮ ಪೆÇಲೀಸ್ ಇಲಾಖೆ ದೇಶದಲ್ಲಿಯೇ ಮಾದರಿ ಎಂದು ಮೈಸೂರು...
ಮೈಸೂರು ಪೆÇಗರು ಚಿತ್ರ ಹಾಗೂ ಚಲನಚಿತ್ರ ಸೆನ್ಸಾರ್ ಮಂಡಳಿ ವಿರುದ್ಧ ಬ್ರಾಹ್ಮಣ ಸಂಘಟನೆಗಳ ಪ್ರತಿಭಟನೆ ಮೈಸೂರು: ಪೆÇಗರು ಚಲನ ಚಿತ್ರದಲ್ಲಿ ಬ್ರಾಹ್ಮಣ ಜನಾಂಗದ ಆಚರಣೆ ಸ್ವಾತಂತ್ರ್ಯತೆ ಧಾರ್ಮಿಕತೆ ಭಾವನೆಗೆ ಧಕ್ಕೆ ತಂದ ಪುರೋಹಿತರ ಮೇಲಿನ ಅವಹೇಳನ...
ಮೈಸೂರು ಎಲ್ಲೆಂದರಲ್ಲಿ ಡಬ್ರೀಸ್ ಹಾಕಿದರೆ ಜೈಲು -ಸಚಿವ ಎಸ್.ಟಿ.ಎಸ್. ಮೈಸೂರು: ಮೈಸೂರು ರಿಂಗ್ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದ್ದೇವೆ. ಇಲ್ಲೇ ಸುತ್ತಮುತ್ತಲು ಇರುವ ಡಬ್ರೀಸ್ ಗಳನ್ನು ತೆರವುಗೊಳಿಸಲಾಗಿದೆ....
ಮೈಸೂರು ದಾಸಪಂಥದ ಸಂಗೀತ ಕಲಾ ಪ್ರಕಾರ ಬೆಳೆಯಲು ಸ್ಪೂರ್ತಿಯಾದವರು ಮಧ್ವಾಚಾರ್ಯರು -ಶಾಸಕ ಎಸ್ ಎ ರಾಮದಾಸ್ ಮೈಸೂರು: ಭಕ್ತಿಮಾರ್ಗದ ಪ್ರವರ್ತಕರಾದ ಮಧ್ವಾಚಾರ್ಯರು ಕನ್ನಡದಲ್ಲಿ ದಾಸಪಂಥದ ಮಾರ್ಗ ಸಂಗೀತ ಕಲಾ ಪ್ರಕಾರದೊಡನೆ ಬೆಳೆಯಲು ಸ್ಪೂರ್ತಿಯಾದವರು...
ಮೈಸೂರು ತರೀಕಲ್ಲು ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಡಿಸಿ ರೋಹಿಣಿ ಸಿಂಧೂರಿ ಹುಣಸೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮ ಅಂಗವಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಶನಿವಾರ ಹುಣಸೂರು...