ಮೈಸೂರು ಪತ್ರಿಕೆಯಷ್ಟು ಟಿವಿ ಮಾಧ್ಯಮದಲ್ಲಿ ಸುದ್ದಿ ಸತ್ಯತೆ ಇರೋದಿಲ್ಲ -ಸಿದ್ದರಾಮಯ್ಯ ಮೈಸೂರು: ಪತ್ರಿಕೆಯಷ್ಟು ಟಿವಿ ಮಾಧ್ಯಮದಲ್ಲಿ ಸುದ್ದಿ ಸತ್ಯತೆ ಇರೋದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.ಮೈಸೂರು ಜಿಲ್ಲಾ...
ಮೈಸೂರು ಮೈಸೂರು ದಸರಾ ವಸ್ತು ಪ್ರದರ್ಶನ ಮೈದಾನ ದೇಶದಲ್ಲಿಯೇ ಇವೆಂಟ್ಸ್ ಹಬ್ ಮೈದಾನವಾಗಿ ಪ್ರಖ್ಯಾತವಾಗಲಿದೆ -ಹೇಮಂತ್ ಕುಮಾರ್ ಗೌಡ ಮೈಸೂರು: ಕರ್ನಾಟಕ ವಸ್ತು ಪ್ರದರ್ಶನ ಮೈದಾನ ಮುಂದಿನ ದಿನದಲ್ಲಿ ದೇಶದಲ್ಲಿಯೇ ಯೋಜಿತ ಇವೆಂಟ್ಸ್ ಹಬ್ ವಸ್ತುಪ್ರದರ್ಶನ ಮೈದಾನವಾಗಿ...
ಮೈಸೂರು ಸಿದ್ದರಾಮಯ್ಯ ಹಿಂದೂ ವಿರೋಧಿಯಲ್ಲ -ಡಾ. ಯತೀಂದ್ರ ಮೈಸೂರು: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಅಲ್ಲ ಎಂದು ಶಾಸಕ ಡಾ. ಯತೀಂದ್ರ...
ಮೈಸೂರು ರಾಮ ಮಂದಿರ ದೇಣಿಗೆ: ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದರು ತನ್ವೀರ್ ಸೇಠ್ ಮೈಸೂರು: ದಾನ ಧರ್ಮ ಕೊಡುವುದು ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂದು ಮಾರ್ಮಿಕವಾಗಿ ಶಾಸಕ ತನ್ವೀರ್ ಸೇಠ್...
ಮೈಸೂರು ಈ ವರ್ಷದಿಂದಲೇ ಮೌಲ್ಯಾಧಾರಿತ ಶಿಕ್ಷಣ ಜಾರಿ -ಡಿಸಿಎಂ ಶ್ರೀ ಜಪ್ಯೇಶ್ವರಕ್ಷೇತ್ರ (ಜಪದಕಟ್ಟೆ) ಕೆ.ಆರ್.ನಗರ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಂಸ್ಕøತಿಕ, ಧಾರ್ಮಿಕ ಮೌಲ್ಯಗಳ ಜತೆ ಕಲಿಯುವ...
ಮೈಸೂರು ಯದುವೀರ್ ರೊಂದಿಗೆ ಅಮೃತ್ ಮಹಲ್ ತಳಿ ಬಗ್ಗೆ ಚರ್ಚಿಸಿದ ಸಚಿವ ಪ್ರಭು ಚವ್ಹಾಣ್ ಮೈಸೂರು: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಮೈಸೂರಿನ ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ...
ಮೈಸೂರು ಪ್ರಾಣಿಗಳ ರಕ್ಷಣೆಯೇ ನಮ್ಮ ಉದ್ದೇಶ -ಸಚಿವ ಪ್ರಭು ಚವ್ಹಾಣ್ ಮೈಸೂರು: ಪ್ರಾಣಿಗಳ ರಕ್ಷಣೆಯೇ ನಮ್ಮ ಉದ್ದೇಶ ಎಂದು ಕರ್ನಾಟಕ ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದರು.ಸಚಿವ ಪ್ರಭು...
ಮೈಸೂರು ಮೈಸೂರಿನಲ್ಲಿ ಸರಗಳ್ಳರ ಹಾವಳಿ ಮೈಸೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು ಬೈಕ್ ನಲ್ಲಿ ಬಂದ ಸರಗಳ್ಳರು ಮಹಿಳೆಯೊಬ್ಬರು ಧರಿಸಿದ್ದ ಚಿನ್ನದ ಸರ ಕಸಿದು ಪರಾರಿಯಾದ...
ಮೈಸೂರು ಫೆ. 20ರಂದು ಮೈಸೂರಿನ ತೆರಿಕಲ್ ಗ್ರಾಮದಲ್ಲಿ ಡಿಸಿ ಗ್ರಾಮ ವಾಸ್ತವ್ಯ ಮೈಸೂರು: ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳ ‘ನಡೆ ಹಳ್ಳಿ ಕಡೆ’ ಎಂಬ ನೂತನ ಕಾರ್ಯಕ್ರಮವನ್ನ ಸರ್ಕಾರ ಜಾರಿಗೆ ತಂದಿದ್ದು ಈ...
ಮೈಸೂರು ಮೈಸೂರು ಮೃಗಾಲಯದಲ್ಲಿ ಗೊರಿಲ್ಲಾಕ್ಕೆ ಶೆಡ್: 3 ಕೋಟಿ ರೂ. ಕಾಮಗಾರಿ ವೀಕ್ಷಿಸಿದ ಎಸ್.ಟಿ.ಎಸ್ ಮೈಸೂರು: ನಗರದಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಗೊರಿಲ್ಲಾಕ್ಕೆ ನಿರ್ಮಾಣ ಮಾಡಲಾಗುತ್ತಿರುವ ಶೆಡ್ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ...