ಮೈಸೂರು ಪ್ರೇಮ ದಿನಾಚರಣೆ ನಮ್ಮ ಸಂಸ್ಕøತಿಯಲ್ಲ -ನಾರಾಯಣ್ ಗೌಡ ಮೈಸೂರು: ಪ್ರೇಮ ದಿನಾಚರಣೆ ನಮ್ಮ ಸಂಸ್ಕøತಿಯಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಹೇಳಿದರು.ನಗರದ ಫೀಲ್ಡ್ ಮಾರ್ಷಲ್ ಕೆ ಎಂ...
ಮೈಸೂರು ಮೊಬೈಲ್ ಕಳ್ಳನ ಬಂಧನ ಮೈಸೂರು: ನಗರದ ಸರಸ್ವತಿಪುರಂ ಠಾಣೆ ಪೊಲೀಸರು ಮೊಬೈಲ್ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ.ನಗರದ ಕೆ.ಜಿ.ಕೊಪ್ಪಲಿನ ವಾಸಿ ಅಕ್ಷಯ್ (19) ಬಂಧಿತ...
ಮೈಸೂರು ಮಾದರಿಯಾಗಿ ಹೆಬ್ಬಾಳು ಕೆರೆ ಅಭಿವೃದ್ಧಿ; ಸುಧಾಮೂರ್ತಿ ಅವರಿಗೆ ಪೌರಸನ್ಮಾನ -ಸಚಿವ ಎಸ್.ಟಿ .ಎಸ್. ಮೈಸೂರು: ಇನ್ಫೋಸಿಸ್ ವತಿಯಿಂದ ಮೈಸೂರು ಹೆಬ್ಬಾಳು ಕೆರೆಯನ್ನು ಅತ್ಯುತ್ತಮವಾಗಿ, ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ...
ಮೈಸೂರು ಬಾರ್ ಮಾಲೀಕನ ಮೇಲೆ ಹಲ್ಲೆ: ಬಿಜೆಪಿ ಯುವ ಮುಖಂಡ ಸೇರಿ 8 ಮಂದಿಗೆ ಜೈಲು ಶಿಕ್ಷೆ ಮೈಸೂರು: ಬಾರ್ ನಲ್ಲಿ ಗಲಾಟೆ ಮಾಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್...
ಮೈಸೂರು ಕೆಂಗಲ್ ಹನುಮಂತಯ್ಯನವರ ಹೆಸರಲ್ಲಿ ಅಧ್ಯಯನ ಪೀಠ ರಚಿಸಬೇಕು -ಕಾಂಗ್ರೆಸ್ ಮುಖಂಡ ನವೀನ್ ಕುಮಾರ್ ಮೈಸೂರು: ಕೆಂಗಲ್ ಹನುಮಂತಯ್ಯನವರ ಹೆಸರಿನಲ್ಲಿ ರಾಜ್ಯ ಸರ್ಕಾರ ಅಧ್ಯಯನ ಪೀಠ ರಚಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಎನ್. ಎಂ. ನವೀನ್ ಕುಮಾರ್...
ಮೈಸೂರು ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ: 8 ಲಕ್ಷ ರೂ. ಮೌಲ್ಯದ ವಾಹನಗಳ ವಶ ಮೈಸೂರು: ನಗರದ ಉದಯಗಿರಿ ಠಾಣಾ ಪೊಲೀಸರು ಇಬ್ಬರು ದ್ವಿ ಚಕ್ರ ವಾಹನ ಕಲ್ಳರನ್ನು ಬಂಧಿಸಿ ಅವರಿಂದ 8 ಲಕ್ಷರೂ. ಬೆಲೆಯ 8 ವಾಹನಗಳನ್ನು...
ಮೈಸೂರು ಮೈಸೂರಲ್ಲಿ ಜೋಡಿ ಕೊಲೆ ಮಾಡಿದ್ದ ನಾಲ್ವರ ಬಂಧನ ಮೈಸೂರು: ನಗರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಕೆ. ಆರ್. ಠಾಣೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ನಗರದ...
ಮೈಸೂರು ಆತ್ಮನಿರ್ಭರ ಯೋಜನೆ ಸದುಪಯೋಗ ಮಾಡಿಕೊಳ್ಳಿ -ಸಚಿವ ಸಿ.ಸಿ.ಪಾಟೀಲ್ ಮೈಸೂರು: ಸಣ್ಣ ಕೈಗಾರಿಕೆ ಹಾಗೂ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಅವರು ಗುರುವಾರ ಜಿಲ್ಲಾ ಕೈಗಾರಿಕೆ...
ಮೈಸೂರು ಐಟಿ ಉದ್ಯೋಗಿಯನ್ನು ದೋಚಿದ್ದ ಮೂವರು ಡಕಾಯಿತರ ಬಂಧನ ಮೈಸೂರು: ಐಟಿ ಉದ್ಯೋಗಿಯನ್ನು ದೋಚಿದ್ದ ಮೂವರು ಡಕಾಯಿತರನ್ನು ನಗರದ ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಗರದ ಬೆಲವತ್ತ ಗ್ರಾಮದ...
ಮೈಸೂರು ಸೈನಿಕ ಸ್ಮಾರಕ ಭವನ ನಿರ್ಮಾಣ ನಿರ್ಮಿತಿ ಕೇಂದ್ರದವರಿಗೆ ವಹಿಸಿದ ಡಿಸಿ ರೋಹಿಣಿ ಸಿಂಧೂರಿ ಮೈಸೂರು: ಮೈಸೂರು ನಗರದಲ್ಲಿ ಸೈನಿಕ ಸ್ಮಾರಕ ಭವನ ನಿರ್ಮಾಣ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ...