ಮೈಸೂರು ನಕಲಿ ಔಷಧಿ ಜಾಲ ಪತ್ತೆ; ನಾಲ್ವರ ಬಂಧನ: ನಕಲಿ ಔಷಧಿಗಳ ವಶ ಮೈಸೂರು: ನಕಲಿ ಔಷಧಿ ಜಾಲವನ್ನು ನಗರದ ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಿ ನಕಲಿ ಔಷಧಿಯನ್ನು...
ಮೈಸೂರು ಕಾರಿನಲ್ಲಿ ಗೋವು ಸಾಗಣೆ: ವ್ಯಕ್ತಿ ಬಂಧನ ಮೈಸೂರು: ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರದ ಲಷ್ಕರ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ.ಬಂಧಿತನಿಂದ ಸಾಗಣೆಗೆ...
ಮೈಸೂರು ಡಿಜಿಟಲ್ ತಂತ್ರಜ್ಞಾನದ ಮೂಲಕ ಸರ್ಕಾರದ ಸಾಧನೆ ಪ್ರಚುರಪಡಿಸಲು ಸಂಕಲ್ಪ -ಡಾ. ಪಿ.ಎಸ್.ಹರ್ಷ ಮೈಸೂರು: ಡಿಜಿಟಲ್ ಕ್ಷೇತ್ರವನ್ನು ವಿನೂತನವಾಗಿ ಬಳಸಿಕೊಂಡು ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಲು...
ಮೈಸೂರು ಶಾಸಕ ಜಿ.ಟಿ.ದೇವೇಗೌಡರೇ ನಮ್ಮ ನಾಯಕ -ಶಾಸಕ ಸಾ.ರಾ. ಮಹೇಶ್ ಮೈಸೂರು: ಶಾಸಕ ಜಿ.ಟಿ.ದೇವೇಗೌಡರೇ ನಮ್ಮ ನಾಯಕರು ಎಂದು ಶಾಸಕ ಸಾ. ರಾ. ಮಹೇಶ್ ಹೇಳಿದರು.ನಗರದಲ್ಲಿ ಶುಕ್ರವಾರ ಶಾಸಕರು ಮಾಧ್ಯಮ...
ಮೈಸೂರು ಗಾಂಜಾ ಮಾರಾಟ ಯತ್ನ: ಅಂತರ ರಾಜ್ಯ ವ್ಯಕ್ತಿ ಬಂಧನ ಮೈಸೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಅಂತರರಾಜ್ಯ ವ್ಯಕ್ತಿಯೊಬ್ಬನನ್ನು ನಗರದ ಉದಯಗಿರಿ ಠಾಣಾ ಪೆÇಲೀಸರು...
ಮೈಸೂರು ಅಕ್ರಮ ಬಿತ್ತನೆ ಭತ್ತ ಮಾರಾಟ; ಪೆÇಲೀಸರ ದಾಳಿ ಮೈಸೂರು: ಬಿತ್ತನೆ ಬೀಜ ಉತ್ಪಾದನೆ ಕಂಪನಿಯೊಂದರ ಅಧಿಕೃತ ಲೋಗೋ ಬಳಸಿ ಬಿತ್ತನೆ ಭತ್ತ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ನಗರದ ಕೆ. ಆರ್. ಠಾಣೆ...
ಮೈಸೂರು ಕೆರೆಗಳ ಒತ್ತುವರಿಯಾಗದಂತೆ ಎಚ್ಚರವಹಿಸಬೇಕು -ರೋಹಿಣಿ ಸಿಂಧೂರಿ ಮೈಸೂರು: ಮೈಸೂರು ನಗರ ಹಾಗೂ ಇತರ ಪ್ರದೇಶಗಳಲ್ಲಿರುವ ಕೆರೆಗಳನ್ನು ಯಾರೂ ಒತ್ತುವರಿ ಮಾಡಿಕೊಳ್ಳದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ...
ಮೈಸೂರು ಗಡಿಜಿಲ್ಲೆ ಚಾಮರಾಜನಗರ ಅಭಿವೃದ್ಧಿಗೆ ಒತ್ತು ನೀಡುತ್ತೇವೆ -ಸಚಿವ ಜಗದೀಶ್ ಶೆಟ್ಟರ್ ಮೈಸೂರು: ಗಡಿಜಿಲ್ಲೆ ಚಾಮರಾಜನಗರ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್...
ಮೈಸೂರು ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಾಂತರ ರೂ. ಸಾಲಕ್ಕೆ ಯತ್ನಿಸಿದ ವಂಚಕರು ಪೊಲೀಸರ ವಶಕ್ಕೆ ಮೈಸೂರು, ಜ. 7- ಮೈಸೂರು ನಗರಾಭಿದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಾಂತರ ರೂ. ಬ್ಯಾಂಕ್ ಸಾಲ...
ಮೈಸೂರು 2 ದೇವಾಲಯಗಳಲ್ಲಿ ನಗ-ನಾಣ್ಯ ಅಪಹರಣ ಮೈಸೂರು: ದೇವಾಲಯದ ಬೀಗ ಒಡೆದು ನಗ-ನಾಣ್ಯ ಅಪಹರಿಸಿಕೊಂಡು ಹೋಗಿರುವ ಘಟನೆ ಜಿಲ್ಲೆಯ ಕೆ. ಆರ್. ನಗರ ತಾಲ್ಲೂಕಿನಲ್ಲಿ ನಡೆದಿದೆ.ಜಿಲ್ಲೆಯ...