ಮೈಸೂರು ಕೇರಳದಲ್ಲಿ ಹಕ್ಕಿ ಜ್ವರ: ಕೋಳಿ ಸಾಕಾಣಿಕೆಗೆ ನಿರ್ಬಂಧ ಮೈಸೂರು: ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಗಡಿ ಭಾಗದಲ್ಲಿ ಬರುವ ಹೆಚ್.ಡಿ.ಕೋಟೆ ತಾಲ್ಲೂಕಿನ...
ಮೈಸೂರು ಮೊಬೈಲ್, ಬೈಕ್ ಕಳ್ಳನ ಬಂಧನ ಮೈಸೂರು: ಮೊಬೈಲ್ ಮತ್ತು ಬೈಕ್ ಕಳವು ಪ್ರಕರಣದ ಕಳ್ಳನೊಬ್ಬನನ್ನು ನಗರದ ದೇವರಾಜ ಠಾಣಾ ಪೆÇಲೀಸರು ಬಂಧಿಸಿದ್ದಾರೆ.ಆತನಿಂದ 70 ಸಾವಿರ ರೂ. ಬೆಲೆಯ 4...
ಮೈಸೂರು ಗ್ರಾ.ಪಂ ಚುನಾವಣೆ: ಬಿಜೆಪಿ ಗೆದ್ದ ಸದಸ್ಯರ ಪಟ್ಟಿ ಬಿಡುಗಡೆ ಮಾಡಲಿ -ಧೃವನಾರಾಯಣ್ ಸವಾಲು ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ...
ಮೈಸೂರು ಲಲಿತ್ ಮಹಲ್ ಹೋಟೆಲ್ ನ ಶತಮಾನೋತ್ಸವ ಆಚರಣೆ -ಅಪ್ಪಣ್ಣ ಮೈಸೂರು: ನಗರದ ಐತಿಹಾಸಿಕ ಹಾಗೂ ಪ್ರತಿಷ್ಠಿತ ಲಲಿತ್ ಮಹಲ್ ಹೋಟೆಲ್ ನ ಶತಮಾನೋತ್ಸವ ಆಚರಣೆ ಮಾಡಲಾಗುವುದು ಎಂದು ಜಂಗಲ್ ಲಾಡ್ಜ್ ಗಳು ಮತ್ತು...
ಮೈಸೂರು ಮೈಸೂರಿನಲ್ಲಿ ಶೂಟಿಂಗ್ ಶುರು ಮಾಡಿ, ಅಲ್ಲಿಯೇ ಕುಂಬಳಕಾಯಿ ಒಡೆದ ಪೆಟ್ರೋಮ್ಯಾಕ್ಸ್ ವಿಜಯ್ ಪ್ರಸಾದ್ ನಿರ್ದೇಶನ ಮಾಡಿರುವ ಪೆಟ್ರೋಮ್ಯಾಕ್ಸ್ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ.ಬಹುತೇಕ ಸಿನಿಮಾವನ್ನು ಮೈಸೂರಿನಲ್ಲಿ...
ಮೈಸೂರು ಕರ್ತವ್ಯ ಲೋಪ: ಪಿಎಸ್ ಐ ಅಮಾನತು ಮೈಸೂರು: ಕರ್ತವ್ಯ ಲೋಪದಡಿ ಪಿಎಸ್ ಐವೊಬ್ಬರನ್ನು ಅಮಾನತು ಮಾಡಲಾಗಿದೆ.ನಂಜನಗೂಡು ತಾಲೂಕಿನ ಬಿಳಿಗೆರೆ ಪೆÇಲೀಸ್ ಠಾಣೆ ಆಕಾಶ್...
ಮೈಸೂರು 5 ಕೃತಿಗಳ ಲೋಕಾರ್ಪಣೆ ಮತ್ತು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಸಹಯೋಗದಲ್ಲಿ ಜ. 6ರಂದು ಕೃತಿಗಳ ಲೋಕಾರ್ಪಣೆ ಹಾಗೂ ಶೇ....
ಮೈಸೂರು ತಿಪ್ಪಯ್ಯನ ಕೆರೆಯಲ್ಲಿ ಪಕ್ಷಿ ವೀಕ್ಷಣಾ ಕಾರ್ಯಕ್ರಮ ಮೈಸೂರು: ಮೈಸೂರ್ ಸೈನ್ಸ್ ಫೌಂಡೇಶನ್ ಮತ್ತು ಅರಣ್ಯ ಔಟ್ ರೀಚ್ ಸಹಯೋಗದೊಂದಿಗೆ ಭಾನುವಾರ ಮೈಸೂರಿನ ರಿಂಗ್ ರಸ್ತೆಯಲ್ಲಿ ಚಾಮುಂಡಿಬೆಟ್ಟದ...
ಮೈಸೂರು ವಿಶಿಷ್ಟ ರೀತಿಯಲ್ಲಿ ಮೈಸೂರು ಪೊಲೀಸರ ಹೊಸ ವರ್ಷಾಚರಣೆ; ವಾರಸುದಾರರ ಮನೆಗೆ ತೆರಳಿ ಚಿನ್ನಾಭರಣ ವಾಪಸ್ ಮೈಸೂರು, ಜ. 2- ನಗ-ನಾಣ್ಯ ಕಳೆದುಕೊಂಡವರ ಮನೆ ಮನೆಗೆ ತೆರಳಿ ಚಿನ್ನಾಭರಣ ಹಿಂದಿರುಗಿಸಿ ವಿಶಿಷ್ಟ ರೀತಿಯಲ್ಲಿ ಹೊಸ ವರ್ಷಾಚರಣೆಯನ್ನು ಮೈಸೂರು...
ಮೈಸೂರು ದೂರ ಶಿಕ್ಷಣ ನೀಡುವ ಏಕ ಮಾತ್ರ ವಿವಿ ಕೆಎಸ್ ಒಯು -ಪೆÇ್ರ.ಎಸ್.ವಿದ್ಯಾಶಂಕರ್ ಮೈಸೂರು: ಮುಕ್ತ ಹಾಗೂ ದೂರ ಶಿಕ್ಷಣ ಕಾರ್ಯಕ್ರಮ ನಡೆಸುವ ಏಕಮಾತ್ರ ವಿಶ್ವವಿದ್ಯಾಲಯ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವೆಂದು ರಾಜ್ಯ ಸರ್ಕಾರ...