ಮೈಸೂರು ಸಿದ್ದಲಿಂಗಪುರದಲ್ಲಿ ಸರಳವಾಗಿ ನಡೆದ ಸುಬ್ರಮಣ್ಯ ಷಷ್ಠಿ ಪೂಜೆ ಮೈಸೂರು: ಮೈಸೂರು ಸಮೀಪದ ಸಿದ್ದಲಿಂಗಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರಸರಳವಾಗಿ ಷಷ್ಠಿ ಪೂಜೆ...
ಮೈಸೂರು ಸೈಕಲ್ ಜಾಥಾ; ಒಂದೇ ತುರ್ತು ಕರೆ 112ರ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ಮೈಸೂರು: ಮೈಸೂರು ನಗರ ಪೆÇಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ-2020ರ ಅಂಗವಾಗಿ ಮತ್ತು ERSS- 112 ದೂರವಾಣಿ ಸಂಖ್ಯೆಯ ಜಾಗೃತಿ ಸಲುವಾಗಿ ಸೈಕಲ್ ಜಾಥಾ...
ಮೈಸೂರು ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯನೊಂದಿಗೆ ಗೃಹಿಣಿ ಪರಾರಿ ಮೈಸೂರು: ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯನೊಂದಿಗೆ ಪರಾರಿಯಾಗಿದ್ದ ಗೃಹಿಣಿ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಪತ್ತೆಯಾಗಿದ್ದಾರೆ.28...
ಮೈಸೂರು ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಲೂಟಿ ಮೈಸೂರು: ಗ್ರಾಹಕರ ಸೋಗಿನಲ್ಲಿ ಆಭರಣದ ಅಂಗಡಿಯೊಂದಕ್ಕೆ ಬಂದು 80 ಗ್ರಾಂ ಚಿನ್ನಾಭರಣವನ್ನು ಅಪಹರಿಸಿ ಪರಾರಿಯಾದ ಘಟನೆ ನಗರದ ಹೆಬ್ಬಾಳಿನ ಮುಖ್ಯ...
ಮೈಸೂರು ಯುವಕನ ಕೊಲೆ: ಯುವಕರಿಬ್ಬರ ಬಂಧನ ಮೈಸೂರು: ನಗರದ ಕುರಿಮಂಡಿಯಲ್ಲಿ ಯುವಕನೊಬ್ಬನ ಕೊಲೆ ಪ್ರಕರಣ ಹಿನ್ನೆಲೆ ನಗರದ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.ಕುರಿಮಂಡಿಯ...
ಮೈಸೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ ಮೈಸೂರು: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದಡಿ ಎಸಿಬಿ ಅಧಿಕಾರಿಗಳು ಶುಕ್ರವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಅವರ ಮನೆ...
ಮೈಸೂರು ಮೈಸೂರು ಡಿಸಿಯಾಗಿ ಶರತ್ ಮರು ನೇಮಕ ಮೈಸೂರು: ಮೈಸೂರು ಡಿಸಿಯಾಗಿ ಬಿ. ಶರತ್ ಅವರನ್ನು ಮರು ನೇಮಕ ಮಾಡುವಂತೆ ಸಿಎಟಿ ಆದೇಶಿಸಿದೆ.ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ ಶರತ್ ಅವರನ್ನು...
ಮೈಸೂರು ನೈಋತ್ಯ ರೈಲ್ವೆ ಪಿಂಚಣಿ ಅದಾಲತ್ ಮೈಸೂರು: ನೈಋತ್ಯ ರೈಲ್ವೆ ದೇಶಾದ್ಯಂತ ಮಂಗಳವಾರ ರೈಲ್ವೆ ಮಂಡಳಿಯ ನಿರ್ದೇಶನದಂತೆ ಅಖಿಲ ಭಾರತ ಪಿಂಚಣಿ ಅದಾಲತ್ ಅನ್ನು ನಡೆಸಲಾಯಿತು.ಮೈಸೂರಿನ...
ಮೈಸೂರು ಬಸ್ ನಿಲ್ದಾಣಕ್ಕೆ ಸಚಿವ ಎಸ್ಟಿಎಸ್ ದಿಢೀರ್ ಭೇಟಿ: ಕೋಡಿಹಳ್ಳಿ ರಾಜಕೀಯಕ್ಕೆ ಕಿಡಿ ಮೈಸೂರು: ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ...
ಮೈಸೂರು ಮೈಸೂರಲ್ಲಿ ಬಸ್ ಸಂಚಾರ ಆರಂಭ ಮೈಸೂರು: ಮೈಸೂರಿನಲ್ಲಿ ಬಸ್ ಸಂಚಾರ ಸೋಮವಾರದಿಂದ ಆರಂಭವಾಗಿದೆ.ಮೈಸೂರು ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಪರಿಸ್ಥಿತಿಯನ್ನು ನಗರ ಪೆÇಲೀಸ್...