ಮೈಸೂರು ಕ್ಯಾಪ್ಟನ್ ಅಭಿಮನ್ಯು ಗಜಪಡೆಗೆ ಬೀಳ್ಕೊಡುಗೆ ಮೈಸೂರು: ನಾಡಹಬ್ಬ ದಸರಾ ಸಮಾರಂಭದಲ್ಲಿ ಭಾಗಿಯಾಗಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ನಾಡಿನಿಂದ ಕಾಡಿನತ್ತ ಹೊರಟವು.ಅಭಿಮನ್ಯು,...
ಮೈಸೂರು ನಿವೃತ್ತ ಪ್ರಾಂಶುಪಾಲರ ಕೊಲೆ ಆರೋಪಿಗಳ ಬಂಧನ ಮೈಸೂರು: ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಮೈಸೂರಿನ ಸರಸ್ವತಿಪುರಂ ಠಾಣಾ ಪೆÇಲೀಸರು...
ಮೈಸೂರು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಮೈಸೂರು, ಅ. 28- ಚಾಮುಂಡಿಬೆಟ್ಟದಲ್ಲಿ ರಥೋತ್ಸವವಿರುವ ಹಿನ್ನೆಲೆ ಇಂದು ಸಂಜೆ 6 ಗಂಟೆಯಿಂದ ನಾಳೆ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟಕ್ಕೆ...
ಮೈಸೂರು ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸಲು ಡಿಸಿ ಸೂಚನೆ ಮೈಸೂರು, ಅ. 28- ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸಲು ರಚಿಸಿರುವ ಅಧಿಕಾರಿಗಳ ತಂಡ ಪ್ರತಿನಿತ್ಯ ಆಸ್ಪತ್ರೆಗೆ ಭೇಟಿ ನೀಡಿ...
ಮೈಸೂರು ರಾಹುಲ್ ಅಗರ್ವಾಲ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕಾರ ಮೈಸೂರು, ಅ. 28- ರಾಹುಲ್ ಅಗರ್ವಾಲ್ ಅವರು ಮೈಸೂರಿನಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಹೊಸ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಅಧಿಕಾರ...
ಮೈಸೂರು ಮಾವುತರು ಹಾಗೂ ಕಾವಾಡಿಗರಿಗೆ ಗೌರವಧನ ವಿತರಣೆ ಮೈಸೂರು: ನಾಡಹಬ್ಬ ದಸರಾದ ಜಂಬೂ ಸವಾರಿಯನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ ಗಜಪಡೆಯ ಮಾವುತರು ಹಾಗೂ ಕಾವಾಡಿಗರಿಗೆ ಮೈಸೂರು ಜಿಲ್ಲಾ...
ಮೈಸೂರು ‘ಯಾರಿಗೆ ಸಾಲುತ್ತೆ ಸಂಬಳ’ ಎಂದ ಪ್ರಧಾನಿ: ಆಜೀವ ನಿಷೇಧಕ್ಕೊಳಗಾದ ಸಂಭಾವ್ಯ ಪ್ರಧಾನಿ ಜಿ.ಆರ್.ಸತ್ಯಲಿಂಗರಾಜುಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬಂಡಾಯ, ಇತರೆ ಕಾರಣದಿಂದ ದೇಶದ ಪ್ರಧಾನಿಯನ್ನ ರಾಜೀನಾಮೆ ಕೊಡುವಂತೆ ಒತ್ತಾಯಿಸುವುದು,...
ಮೈಸೂರು ರಾಜ್ಯೋತ್ಸವ ಪ್ರಶಸ್ತಿ ‘ನನಗೆ ಕೊಡಬೇಡಿ’ ಎನ್ನುತ್ತಿರುವ ವಿಶೇಷ ಪ್ರಸಂಗ ಜಿ.ಆರ್. ಸತ್ಯಲಿಂಗರಾಜುಮೈಸೂರು: ರಾಜ್ಯೋತ್ಸವ ಪ್ರಶಸ್ತಿ ಹೊಡೆದುಕೊಳ್ಳಲು ನಾನಾ ರೀತಿ ತಂತ್ರ ಅನುಸರಿಸುವುದು ಹೊಸತಲ್ಲ.ಆದರೆ ಬರಲಿರುವ...
ಮೈಸೂರು ಸಿನಿಮಾ ನಿರ್ದೇಶಕ ಜಿ. ಮೂರ್ತಿ ನಿಧನ ಮೈಸೂರು: ಸಿನಿಮಾ ನಿರ್ದೇಶಕ, ನಿರ್ಮಾಪಕ, ಕಲಾ ನಿರ್ದೇಶಕರಾಗಿದ್ದ ಜಿ. ಮೂರ್ತಿ ಅವರು ಶನಿವಾರ ನಿಧನರಾಗಿದ್ದಾರೆ. ಶುಕ್ರವಾರ ಸಂಜೆಯಷ್ಟೆ...
ಮೈಸೂರು ಯೋಗ ಪ್ರಜ್ಞೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅವಶ್ಯಕ -ಕೆ ರಘುರಾಂ ವಾಜಪೇಯಿ ಮೈಸೂರು: ಯೋಗ ಪ್ರಜ್ಞೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅವಶ್ಯಕ ಎಂದು ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ತಿಳಿಸಿದರು.ನಗರದ ರಾಮಾನುಜ...