ಮೈಸೂರು ಚಾಲಕನ ಬಳಿ ಹಣ ದರೋಡೆ: 24 ಗಂಟೆಯಲ್ಲಿ ಆರೋಪಿಗಳಿಬ್ಬರ ಬಂಧನ ಮೈಸೂರು, ಅ. 8- ಲಾರಿ ಚಾಲಕನ ಬೆದರಿಸಿ ನಗದು ಹಾಗು ಮೊಬೈಲ್ ಕಿತ್ತುಕೊಂಡಿದ್ದ ಆರೋಪಿಗಳಿಬ್ಬರನ್ನು 24 ಗಂಟೆಯೊಳಗೆ ಜಿಲ್ಲೆಯ ಕೆ. ಆರ್. ನಗರ...
ಮೈಸೂರು ಮಹಿಳೆ ಕೊಲೆ: ಇಬ್ಬರ ಬಂಧನ ಮೈಸೂರು, ಅ. 8- ಮಹಿಳೆಯೊಬ್ಬರ ಕೊಲೆ ಪ್ರಕರಣಜ ಆರೋಪಿಗಳನ್ನು ಬಂಧಿಸುವಲ್ಲಿ ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಕುಮಾರಸ್ವಾಮಿ (20),...
ಮೈಸೂರು ದಸರಾ ಆಚರಣೆ ನನ್ನೊಬ್ಬನ ತೀರ್ಮಾನವಲ್ಲ -ಸಚಿವ ಎಸ್.ಟಿ.ಎಸ್ ಮೈಸೂರು: ದಸರಾವನ್ನು ಹೇಗೆ ಆಚರಿಸಬೇಕು ಎಂಬುದು ನನ್ನೊಬ್ಬನ ನಿರ್ಧಾರವಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್...
ಮೈಸೂರು ಜಂಬೂಸವಾರಿ ಚಾಮುಂಡೇಶ್ವರಿ ವಿಗ್ರಹ ಚಾಮುಂಡಿ ಬೆಟ್ಟಕ್ಕೆ ಮೈಸೂರು: ಜಂಬೂಸವಾರಿ ಉತ್ಸವ ಮೂರ್ತಿ ಚಾಮುಂಡೇಶ್ವರಿ ವಿಗ್ರಹವನ್ನು ಬುಧವಾರ ಚಾಮುಂಡಿ ಬೆಟ್ಟಕ್ಕೆ ಕೊಂಡೊಯ್ಯಲಾಯಿತು.ಮೈಸೂರು...
ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಕೋವಿಡ್ ಹಾಸಿಗೆ ಹೆಚ್ಚಿಸಲು ಡಿ.ಸಿ. ಸೂಚನೆ ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ತಜ್ಞ ವೈದ್ಯರು,...
ಮೈಸೂರು ಶಾಸಕ ಎಸ್.ಎ ರಾಮದಾಸ್ ರಿಂದ ‘ಸ್ವತಂತ್ರಪೂರ್ವ ಮೈಸೂರು’ ಕಾರ್ಯಕ್ರಮಕ್ಕೆ ಚಾಲನೆ ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರದ ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ...
ಮೈಸೂರು ಗಾಂಜಾ ಮಾರಾಟ: ನಾಲ್ವರ ಬಂಧನ ಮೈಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿಯನ್ನು ನಗರದ ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.ಕೊಳ್ಳೇಗಾಲ ತಾಲೂಕಿನ ಶ್ರೀನಿವಾಸ್...
ಮೈಸೂರು ಮೊಬೈಲ್ ಹಾಗೂ ದ್ವಿಚಕ್ರವಾಹನ ಕಳ್ಳತನ ಬಂಧನ ಮೈಸೂರು, ಅ. 6- ಮೊಬೈಲ್ ಮತ್ತು ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ನಗರದ ಅಶೋಕಪುರಂ ಠಾಣೆ ಪೆÇಲೀಸರು...
ಮೈಸೂರು ಮೈಸೂರಲ್ಲಿ ಸೋಮವಾರ ಕೊರೊನಾಗೆ ಎಂಟು ಮಂದಿ ಬಲಿ ಮೈಸೂರು: ಮೈಸೂರಿನಲ್ಲಿ ಸೋಮವಾರ 910 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿದೆ.8 ಮಂದಿ ಕೊರೊನಾ ಸೋಂಕಿತರು ಅ. 5ರಂದು ಸಾವನ್ನಪ್ಪಿದ್ದಾರೆ....
ಮೈಸೂರು ಗಾಂಧೀಜಿ ಪ್ರತಿಮೆಗೆ ಮಾಸ್ಕ್ ಹಾಕಿ ಕೊರೊನಾ ನಿಯಂತ್ರಣಕ್ಕೆ ಜಾಗೃತಿ ಮೈಸೂರು: ಮೈಸೂರು ಪ್ರಜ್ಞಾವಂತ ನಾಗರೀಕರ ವೇದಿಕೆ ವತಿಯಿಂದ ನಗರದ ನ್ಯಾಯಾಲಯದ ಬಳಿ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಸ್ಕ್ ಹಾಕುವ ಮೂಲಕ...