ಮೈಸೂರು ಮೈಸೂರು ರೈಲ್ವೆ ನಿಲ್ದಾಣ ಪ್ಲಾಟ್ಫಾರ್ಮ್ ಟಿಕೆಟ್ ದರ ಹೆಚ್ಚಳ ಮೈಸೂರು: ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ.ಕೋವಿಡ್-19 ದೇಶದಲ್ಲಿ ಹೆಚ್ಚು ವೇಗವಾಗಿ...
ಮೈಸೂರು ಜಿಲ್ಲಾಧಿಕಾರಿ ಶರತ್ ವರ್ಗಾವಣೆ: ಶಾಸಕ ಸಾರಾ ಮಹೇಶ್ ಆಕ್ಷೇಪ ಮೈಸೂರು, ಸೆ. 29- ಮೈಸೂರಿನ ಜಿಲ್ಲಾಧಿಕಾರಿ ಬಿ. ಶರತ್ ವರ್ಗಾವಣೆ ವಿರೋಧಿಸಿ ಶಾಸಕ ಸಾ.ರಾ.ಮಹೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ...
ಮೈಸೂರು ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಕೋವಿಡ್-19 ಅವಲೋಕನ ಸಭೆ ಮೈಸೂರು, ಸೆ. 29- ಮೈಸೂರಿನಲ್ಲಿ ಕೋವಿಡ್-19 ಸಮಸ್ಯೆ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ರವರ ನೇತೃತ್ವದಲ್ಲಿ ವಿವಿಧ ಸಂಘ...
ಮೈಸೂರು ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮೈಸೂರು: ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ರಾಜ್ಯ ಸರಕಾರ ನೇಮಿಸಿದೆ.ಜಿಲ್ಲಾಧಿಕಾರಿ ಆಗಿದ್ದ ಶರತ್ ಕುಮಾರ್ ಅವರಿಗೆ...
ಮೈಸೂರು ಮೈಸೂರಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’ ಕಾರ್ಯಕ್ರಮ ಮೈಸೂರು: ಇಂಕ್ವಿಲಾಬ್ ಜಿಂದಾಬಾದ್ ಎಂಬ ಕಾರ್ಯಕ್ರಮವನ್ನು ಯುವ ಭಾರತ್ ಸಂಘಟನೆ ವತಿಯಿಂದ ನಗರದ ರಾಜಕುಮಾರ್ ರಸ್ತೆಯಲ್ಲಿ ಇರುವ ತ್ರಿವೇಣಿ...
ಮೈಸೂರು ಕರ್ನಾಟಕ ಬಂದ್ ಗೆ ಮೈಸೂರಲ್ಲಿ ಮಿಶ್ರ ಪ್ರತಿಕಿಯೆ ಮೈಸೂರು, ಸೆ. 28- ಕರ್ನಾಟಕ ಬಂದ್ ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕಿಯೆ ವ್ಯಕ್ತವಾಗಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ...
ಮೈಸೂರು ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೂ ಅವಕಾಶ ನೀಡಬೇಕು -ಎಸ್.ಟಿ.ಸೋಮಶೇಖರ್ ಮೈಸೂರು: ಅರಮನೆ ಆವರಣದೊಳಗೆ ನಡೆಯುವ ದಸರಾ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶಗಳು ಸಿಗುವಂತೆ ಕಾರ್ಯಕ್ರಮ...
ಮೈಸೂರು ಹಚ್ಚಹಸಿರ ಮೈಸೂರು ವಿವೇಕ ಪ್ರಭೆಯ ಮೈಸೂರು ಕಾರ್ಯಕ್ರಮಕ್ಕೆ ಸಚಿವ ಎಸ್ ಟಿ ಎಸ್ ಚಾಲನೆ ಮೈಸೂರು: ನಗರದ ಶ್ರೀರಾಮಕೃಷ್ಣ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಹಚ್ಚಹಸಿರು ಮೈಸೂರು, ವಿವೇಕಪ್ರಭೆಯ ಮೈಸೂರು ಕಾರ್ಯಕ್ರಮಕ್ಕೆ ಸಹಕಾರ ಸಚಿವ...
ಮೈಸೂರು 50 ದರೋಡೆ, ಸುಲಿಗೆ ಪ್ರಕರಣ ಆರೋಪಿ ಸೇರಿ ನಾಲ್ವರ ಬಂಧನ ಮೈಸೂರು, ಸೆ. 27- ನಗರದ ಕೆ. ಆರ್. ಠಾಣೆ ಪೊಲೀಸರು ಕುಖ್ಯಾತ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಮೈಸೂರಿನ 2ನೇ ಈದ್ಗಾ ಮಂಡಿ ಮೊಹಲ್ಲಾದ ವಾಸಿ...
ಮೈಸೂರು ಸಂಪ್ಗೆ ಅಳವಡಿಸಿದ್ದ ಮೋಟಾರ್ ಕಳವು: ಆರೋಪಿ ಬಂಧನ ಮೈಸೂರು, ಸೆ. 27- ಮನೆಯ ಸಂಪ್ಗೆ ಅಳವಡಿಸಿದ್ದ ವಾಟರ್ ಮೋಟಾರ್ ಕಳ್ಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ನಗರದ ಆಲನಹಳ್ಳಿ ಠಾಣೆ ಪೊಲೀಸರು...