ಮೈಸೂರು ಬ್ರಾಹ್ಮಣ ಜಾತಿ, ಆದಾಯ ಆದೇಶ ಪತ್ರಕ್ಕೆ ಶಾಸಕ ಎಸ್. ಎ. ರಾಮದಾಸ್ ರಿಂದ ಚಾಲನೆ ಮೈಸೂರು: ಇ.ಡಬ್ಲು.ಎಸ್ ಕೋಟಾದ ಅಡಿಯಲ್ಲಿ ಸಂಬಂಧ ಪಟ್ಟ ಬ್ರಾಹ್ಮಣ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಸಾಮಾಜಿಕ ಭದ್ರತೆ ಯೋಜನೆಯಡಿಲ್ಲಿ...
ಮೈಸೂರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಿಂದ ಶ್ರೀ ಶಿವರಾತ್ರೀ ರಾಜೇಂದ್ರ ಸ್ವಾಮಿಗಳ ಜಯಂತಿ ಉದ್ಘಾಟನೆ ಮೈಸೂರು: ಶ್ರೀ ಸುತ್ತೂರು ಜಗದ್ಗುರು ರಾಜಗುರುತಿಲಕ ಡಾ.ಶಿವರಾತ್ರೀ ರಾಜೇಂದ್ರ ಮಹಾಸ್ವಾಮಿಗಳ 105ನೇ ಜಯಂತಿ ಆ. 29ರಂದು ನಡೆಯಲಿದೆ ಎಂದು ಜಯಂತಿ...
ಮೈಸೂರು ಮೈಸೂರು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತಗೆ ಕೊರೋನಾ ಪಾಸಿಟಿವ್ ದೃಢ ಮೈಸೂರು: ಮೈಸೂರು ನಗರ ಪೆÇಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.ಕಳೆದೆರಡು ದಿನಗಳ ಹಿಂದೆ ಟೆಸ್ಟ್ ಗಾಗಿ...
ಮೈಸೂರು ವಾಹನ ತಡೆದು ಚಿನ್ನದ ಸರ ದೋಚಿದ ದರೋಡೆಕೋರರು ಮೈಸೂರು: ನಡು ರಸ್ತೆಯಲ್ಲಿ ಸಾಗುವ ವಾಹನ ಸವಾರರನ್ನು ತಡೆದು ಹೆದರಿಸಿ ಅವರ ಬಳಿ ಇದ್ದ ಚಿನ್ನದ ಸರ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.ಎನ್...
ಮೈಸೂರು ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ: ಜಿ.ಪಂ. ಸಿಇಒ ವರ್ಗ ಮೈಸೂರು: ಮೈಸೂರು ಜಿಲ್ಲಾ ಪಂಚಾಯತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ವರ್ಗಾವಣೆ ಮಾಡಲಾಗಿದೆ.ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ...