ಮೈಸೂರು ಮೈಸೂರಲ್ಲಿ ಭಾನುವಾರ 665 ಮಂದಿಯಲ್ಲಿ ಕೊರೊನಾ ಮೈಸೂರು: ಮೈಸೂರಲ್ಲಿ ಭಾನುವಾರ 665 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ ಆಗಿದೆ.ಮೈಸೂರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 25,751.668...
ಮೈಸೂರು ಮೈಸೂರು ದಸರಾ: ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ಸೀಮಿತ -ಎಸ್ ಟಿಎಸ್ ಮೈಸೂರು: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಮೈಸೂರು ದಸರಾ ಮಹೋತ್ಸವ ಸರಳ ಹಾಗೂ ಸಾಂಪ್ರದಾಯಿಕವಾಗಿ ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ...
ಮೈಸೂರು ಅಭಿರಾಮ್ ಅವರ ಕಾರ್ಯವೈಖರಿ ಪ್ರಶಂಸನೀಯ -ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು: ಅನಿರೀಕ್ಷಿತವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕನಾದಾಗ ನಮ್ಮ ಸ್ನೇಹಿತರು ಮೈಸೂರು ಜಿಲ್ಲಾಧಿಕಾರಿ...
ಮೈಸೂರು 16 ಕೋಟಿ ಮೌಲ್ಯದ ನಿವೇಶನ ವಶಪಡೆದ ಮುಡಾ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು ಸಾತಗಳ್ಳಿಯ ಸರ್ವೆ ನಂ. 68/1,2,3 ಪ್ರದೇಶದಲ್ಲಿ 15 ಕೋಟಿ ಮೌಲ್ಯದ ಸುಮಾರು 3 ಎಕರೆ 27 ಗುಂಟೆ ಭೂ...
ಮೈಸೂರು ಪೆÇಲೀಸ್ ಠಾಣೆ ಬಳಿ ನಿಲ್ಲಿಸಿದ್ದ ವಾಹನಗಳ ಬಿಡಿಭಾಗ ಕಳವು ಮೈಸೂರು: ಮೈಸೂರಲ್ಲಿ ಸರಗಳ್ಳರ ಕಾಟ ಒಂದೆಡೆಯಾದರೆ ಮತ್ತೊಂದೆಡೆ ಮನೆಗಳ್ಳರ ಹಾವಳಿ ಇದರೊಂದಿಗೆ ಇದೀಗ ವಾಹನಗಳ ಬಿಡಿ ಭಾಗಗಳ ಕಳವು.ಒಟ್ಟಿನಲ್ಲಿ...
ಮೈಸೂರು ಅನಧಿಕೃತ ಕಟ್ಟಡ ತೆರವುಗೊಳಿಸಿದ ಮೂಡಾ ಮೈಸೂರು: ಮೈಸೂರು ನಗರ ಬನ್ನಿಮಂಟಪ ಬಿ ಬಡಾವಣೆಯ ನಿವೇಶನ ಸಂಖ್ಯೆ 386 ಮತ್ತು 400/ಬಿ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ...
ಮೈಸೂರು ಅನುದಾನ ಅಸಮರ್ಪಕ ಬಳಕೆ: ಪ್ರತಾಪ್ ಸಿಂಹ ಅಸಮಾಧಾನ ಮೈಸೂರು: ಕೇಂದ್ರ ಸರ್ಕಾರದ ಅನುದಾನ ಅಸಮರ್ಪಕ ಬಳಕೆ ಕುರಿತು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅನುದಾನಗಳ ಹಣವನ್ನು...
ಮೈಸೂರು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಕೊರತೆ ಇದೆ -ಬಿವೈವಿ ಮೈಸೂರು: ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಕೊರತೆ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ...
ಮೈಸೂರು ಚಿನ್ನ-ಬೆಳ್ಳಿ ಆಭರಣ ಕಳವು ಮೈಸೂರು: ನಗರದ ಹೊರವರ್ತುಲದಲ್ಲಿರುವ ಮನೆಯೊಂದರಲ್ಲಿ ಕಳ್ಳರು ಚಿನ್ನ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.ಮಾನಸಿ ನಗರ...
ಮೈಸೂರು ಸಿಎಂ, ಗೃಹ ಸಚಿವರು ಡ್ರಗ್ಸ್ ದಂಧೆ ಮಟ್ಟಹಾಕಲು ಶ್ರಮಿಸುತ್ತಿದ್ದಾರೆ -ವಿಜಯೇಂದ್ರ ಮೈಸೂರು: ಮುಖ್ಯಮಂತ್ರಿಗಳು ಗೃಹ ಸಚಿವರು ಡ್ರಗ್ಸ್ ದಂಧೆ ಮಟ್ಟಹಾಕಲು ಶ್ರಮಿಸುತ್ತಿದ್ದಾರೆ ಬಿಜೆಪಿ ಉಪಾಧ್ಯಕ್ಷ ಹಾಗೂ ಸಿಎಂ ಪುತ್ರ...