ಕೌಶಲ್ಯಗಳನ್ನು ಉನ್ನತೀಕರಿಸಿಕೊಳ್ಳಲು ನಿರಂತರ ಶ್ರಮ ಅಗತ್ಯ: ಡಾ. ಶಾಲಿನಿ ರಜನೀಶ್

ಮೈಸೂರು: ನಿಮ್ಮಲ್ಲಿರುವ ಕೌಶಲ್ಯಗಳನ್ನು ಉನ್ನತೀಕರಿಸಿ ಕೊಳ್ಳಬೇಕೆಂದರೆ ನಿರಂತರವಾಗಿ ಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ರಾಜ್ಯ...

ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಬೆಂಕಿ: ಹಲವು ಮನೆಗಳ ಟಿವಿ, ಫ್ರಿಡ್ಜ್‌ ಭಸ್ಮ

ಮೈಸೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಬೆಂಕಿಯ ಕಿಡಿ ಸಿಡಿದು ಹಲವಾರು ಮನೆಗಳಲ್ಲಿ ಟಿವಿ , ರೆಫ್ರಿಜರೇಟರ್‌ ಗಳು ಸುಟ್ಟು ಹೋದ ಘಟನೆ...

ಮಕ್ಕಳಲ್ಲಿನ ಜ್ಞಾನ ದಾಹ ನೀಗಿಸುತ್ತಿದೆ ನಮ್ಮ ಮೈಸೂರಿನ ಕಲಿಸು ಸಂಸ್ಥೆ: ಯದುವೀರ್

ನವದೆಹಲಿ: ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ ಎನ್ನುವುದು ಪ್ರತೀತಿ. ಅದಕ್ಕಾಗಿ ನಮ್ಮ ಮೈಸೂರು ಒಡೆಯರ್ ಸಂಸ್ಥಾನ ಶಿಕ್ಷಣಕ್ಕಾಗಿ ಹೆಚ್ಚು...

ವಿದ್ಯಾರ್ಥಿಗಳಿಗೆ ಗುಲಾಬಿ, ಪೆನ್ ಕೊಟ್ಟು ಶುಭಕೋರಿದ ಮೈಸೂರು ರಕ್ಷಣಾ ವೇದಿಕೆ ಸದಸ್ಯರು

ಮೈಸೂರು: ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು,ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು...

ಮೈಸೂರಲ್ಲಿ ಗುಬ್ಬಚ್ಚಿ ಹಬ್ಬ : ಗುಬ್ಬಿ ಸಂತತಿ ಮುಂದಿನ ಪೀಳಿಗೆಗೂ ಉಳಿಸಿ- ಸ್ನೇಕ್ ಶ್ಯಾಮ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಗುಬ್ಬಚ್ಚಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಮಾನವನ ಆಧುನಿಕ ಜೀವನದಿಂದಾಗಿ ಇತ್ತೀಚಿನ...
Page 2 of 162