ಚಾಮರಾಜನಗರ ಭಾರೀ ವಾಹನಗಳ ಸಂಚಾರ ನಿರ್ಬಂಧ ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ 6ಕ್ಕಿಂತ...
ಚಾಮರಾಜನಗರ ಪೊಲೀಸ್ ಠಾಣೆಯನ್ನು ಬಿಡದ ವರುಣರಾಯ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಹಗಲು ರಾತ್ರಿ ಎನ್ನದೆ ಇಡೀ ದಿನ ಬಿಟ್ಟುಬಿಡದೇ ಸುರಿದ ಮಳೆಯಿಂದಾಗಿ ಗಡಿಜಿಲ್ಲೆ...
ಚಾಮರಾಜನಗರ ಗೌರಿ-ಗಣೇಶ ಪ್ರತಿಷ್ಠಾಪನೆ: ಅನುಮತಿಗೆ ಏಕಗವಾಕ್ಷಿ ಸಮಿತಿ ರಚನೆ -ಚಾರುಲತಾ ಚಾಮರಾಜನಗರ: ಈ ಬಾರಿ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಬಂಧ ಆಯೋಜಕರಿಗೆ ಪರವಾನಗಿ ನೀಡಲು ತಾಲೂಕುಮಟ್ಟದಲ್ಲಿ ಏಕಗವಾಕ್ಷಿ ಸಮಿತಿ...
ಚಾಮರಾಜನಗರ ಆರ್ಮಿ ಸ್ಟ್ಯಾಂಪ್ ಮಾರಾಟದ ನೆಪದಲ್ಲಿ ಸುಲಿಗೆ! (ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ) ಚಾಮರಾಜನಗರ: ಸೇನೆ ಎಂದರೆ ದೇಶದ ಜನರಿಗೆ ಅಪಾರ ಗೌರವ, ಅಭಿಮಾನ..ಇದನ್ನೆ ಬಂಡವಾಳ ಮಾಡಿಕೊಂಡ...
ಚಾಮರಾಜನಗರ ಹುಲಿ ಉಗುರು ಮಾರಾಟ ಯತ್ನ: ಇಬ್ಬರ ಬಂಧನ ಚಾಮರಾಜನಗರ: ಹುಲಿ ಉಗುರನ್ನ ಕದ್ದು ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನ ಸೆನ್ ಪೆÇಲೀಸರು ಬಂಧಿಸಿದ್ದಾರೆ. ನಗರದ ಅಂಬೇಡ್ಕರ್ ಭವನದ...
ಚಾಮರಾಜನಗರ ಹಣ ಕೊಡದಿದ್ದರೆ ಬಂದೂಕಿನಲ್ಲಿ ಸುಡುವೆ ಎಂದ ಅರಣ್ಯ ಇಲಾಖೆ ನೌಕರನ ಧಮ್ಕಿ (ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ) ಹನೂರು: (ಚಾಮರಾಜನಗರ) ಕುಡಿದ ಮತ್ತಿನಲ್ಲೇ ಅರಣ್ಯ ಇಲಾಖೆಯ ನೌಕರಕರ್ತವ್ಯ ನಿರ್ವಹಿಸಿದ್ದಲ್ಲದೆ,...
ಚಾಮರಾಜನಗರ ಉಲ್ಟಾ ಹಾರಿಸಿದ ತಿರಂಗ ಚಾಮರಾಜನಗರ: ಗ್ರಾಮ ಪಂಚಾಯತಿ ವ್ಯಾಪ್ತಿಯೊಂದರಲ್ಲಿ ತಿರಂಗವನ್ನ ಗ್ರಾ.ಪಂ.ಅಧ್ಯಕ್ಷರು ಉಲ್ಟಾ ಹಾರಿಸಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ...
ಚಾಮರಾಜನಗರ ಚಾಮರಾಜನಗರದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸೋಮಣ್ಣ ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ 76ನೆ...
ಚಾಮರಾಜನಗರ ಸ್ವಾತಂತ್ರ್ಯದ ಅಮೃತ ಮಹೋತ್ಸವ , ಚಾಮರಾಜನಗರ ಜಿಲ್ಲೆಯ ರಜತ ಮಹೋತ್ಸವದ ಈ ಸಂಧರ್ಭದಲ್ಲಿ ಜಿಲ್ಲಾ ರಂಗಮಂದಿರ ಲೋಕಾರ್ಪಣೆ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಹಿಂದುಳಿದ ಜಿಲ್ಲೆ ಎಂದೆ ಅಪಖ್ಯಾತಿಗೊಳಗಾದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಅಂತು...
ಚಾಮರಾಜನಗರ ಕಾಳಜಿ ಕೇಂದ್ರದಲ್ಲಿ ಕಾಳಜಿ ಮಾಡೋವ್ರೆ ಇಲ್ಲ ! ಚಾಮರಾಜನಗರ: ನೆರೆಪರಿಹಾರಕ್ಕೊಳಪಟ್ಟ ಜನರನ್ನ ಸ್ಥಳಾಂತರಿಸಲು ಮಾಡಿದ ಕಾಳಜಿ ಕೇಂದ್ರದಲ್ಲಿ ಹೇಳುವವರಿಲ್ಲದೆ, ಕೇಳುವವರಿಲ್ಲದೆ ಕಾಳಜಿ...