ಚಾಮರಾಜನಗರ ಕೋವಿಡ್: ಗೊಂದಲ ಮೂಡಿಸಿದ ಎರಡೆರೆಡು ವರದಿ (ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ) ಚಾಮರಾಜನಗರ: ಒಂದು ಆಸ್ಪತ್ರೆಯಲ್ಲಿ ಯುವಕನಿಗೆ ಕೋವಿಡ್ ಪಾಸಿಟಿವ್ ಬಂದಿದ್ದರೆ, ಮತ್ತೊಂದರಲ್ಲಿ...
ಚಾಮರಾಜನಗರ ಅಪ್ಪ ಚಲಾಯಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಸ್ಥಳದಲ್ಲೇ ಮಗ ಸಾವು ಚಾಮರಾಜನಗರ: ಅಪ್ಪ ಚಲಾಯಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಸ್ಥಳದಲ್ಲೇ ಮಗ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್...
ಚಾಮರಾಜನಗರ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು ಚಾಮರಾಜನಗರ: ಮಗಳ ಮನೆಗೆ ತೆರಳುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಟಿಪ್ಪರ್ ನೂರಿನ್ನೂರು ಮೀಟರ್ ಎಳೆದೊಯ್ದ ಭೀಕರ ದುರ್ಘಟನೆ...
ಚಾಮರಾಜನಗರ ಚಾಮರಾಜನಗರದಲ್ಲಿ ವಾರಾಂತ್ಯ ನಿರ್ಬಂಧಕ್ಕೆ ಜನರು ಡೋಂಟ್ ಕೇರ್ ! ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಮತ್ತೇ ಜಾರಿಯಾಗಿರುವ ವಾರಾಂತ್ಯ ಕರ್ಫ್ಯೂಗೆ ಗಡಿಜಿಲ್ಲೆ ಚಾಮರಾಜನಗರದಲ್ಲಿ...
ಚಾಮರಾಜನಗರ ಗುಂಡ್ಲುಪೇಟೆ ವಿಂಡ್ ಫ್ಲವರ್ ರೆಸಾರ್ಟ್ ಸೀಲ್ಡೌನ್ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಕೊರೊನಾ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ವಿಂಡ್ ಫ್ಲವರ್...
ಚಾಮರಾಜನಗರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ನೇತ್ರ ತಜ್ಞ ಅಮಾನತು ಚಾಮರಾಜನಗರ:ಅಲ್ಪಾವದಿಯ ನರ್ಸಿಂಗ್ ತರಬೇತಿಗಾಗಿ ಸೇರಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದಿರಿಸುತ್ತಿದ್ದ ನೇತ್ರ...
ಚಾಮರಾಜನಗರ ಚಾ.ನಗರದಲ್ಲಿ ಮಕ್ಕಳಿಗೆ ಲಸಿಕೆ: ಜಿಲ್ಲಾಧಿಕಾರಿ ಚಾಲನೆ ಚಾಮರಾಜನಗರ: 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯದ ಉದ್ಘಾಟನಾ ಕಾರ್ಯಕ್ರಮ ಇಂದು ಚಾಮರಾಜನಗರದ ಸರ್ಕಾರಿ...
ಚಾಮರಾಜನಗರ ಪೆÇಲೀಸ್ ಕ್ರೀಡಾ ಕೂಟಕ್ಕೆ ಜಿಲ್ಲಾಧಿಕಾರಿಯಿಂದ ಚಾಲನೆ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: 24ನೇ ವರ್ಷದ ಚಾಮರಾಜನಗರ ಜಿಲ್ಲಾ ಪೆÇಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ...
ಚಾಮರಾಜನಗರ ರೈತ ವಿದ್ಯಾನಿಧಿ ಯೋಜನೆ ಚಾಮರಾಜನಗರದಲ್ಲಿ ಉಪಯೋಗವಾಗಿದೆ ಚಾಮರಾಜನಗರ: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದ...
ಚಾಮರಾಜನಗರ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಮಾರಾಟ ಜಾಲ ಭೇದಿಸಿದ ಆಹಾರ ಇಲಾಖೆ ಚಾಮರಾಜನಗರ:ಕಲಬೆರಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಆಹಾರ ಇಲಾಖೆ ಪತ್ತೆಹಚ್ಚಿದೆ. ಈ ಸಂಬಂಧ...