ಚಾಮರಾಜನಗರ ಪಾಸಿಟಿವಿಟಿ ಪ್ರಮಾಣ ಶೇ. 5ಕ್ಕಿಂತ ಕಡಿಮೆಯಾದರೆ ಲಾಕ್‍ಡೌನ್ ನಿರ್ಬಂಧ ಸಡಿಲಿಕೆ -ಸಚಿವ ಸುರೇಶ್ ಕುಮಾರ್ ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ತಗ್ಗಿಸುವುದು, ಪರೀಕ್ಷೆ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಲಸಿಕೆ ನೀಡುವ ಕಾರ್ಯದಲ್ಲಿ...
ಚಾಮರಾಜನಗರ ಪ್ರಚಾರದ ಭರಾಟೆಯಲ್ಲಿ ಕೋವಿಡ್ ನಿಯಮ ಮರೆತ ಪೆÇಲೀಸರು ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಮಾಧ್ಯಮಗಳ ಪ್ರಚಾರ ಭರಾಟೆಯಲ್ಲಿ ಚಾಮರಾಜನಗರ ಜಿಲ್ಲಾ ಪೆÇಲೀಸರು ಕೊರೊನಾ ನಿಯಮಗಳನ್ನ...
ಚಾಮರಾಜನಗರ ಪಾಸಿಟಿವಿಟಿ ಪ್ರಮಾಣ ತಗ್ಗಿಸುವಿಕೆ, ಕೋವಿಡ್ ಪರೀಕ್ಷೆ ಹೆಚ್ಚಳ, ಲಸಿಕೆ ಕಾರ್ಯದ ಪ್ರಗತಿಗೆ ಒತ್ತು; ಸಚಿವ ಸುರೇಶ್‍ಕುಮಾರ್ ಅಧ್ಯಕ್ಷತೆಯ ಜಿಲ್ಲಾ ಟಾಸ್ಕ್ಪೋರ್ಸ್ ಸಭೆಯಲ್ಲಿ ತೀರ್ಮಾನ ಚಾಮರಾಜನಗರ: ಕೋವಿಡ್ ಪರೀಕ್ಷೆ ಸಂಖ್ಯೆಯ ಹೆಚ್ಚಳ, ಪಾಸಿಟಿವಿಟಿ ಪ್ರಮಾಣ ಕಡಿಮೆ ಮಾಡುವುದು, ಕೋವಿಡ್ ಲಸಿಕೆ ನೀಡುವ ಕಾರ್ಯದ ಪ್ರಗತಿಗೆ ವಿಶೇಷ...
ಚಾಮರಾಜನಗರ ಒಂದೇ ಕುಟುಂಬದ ನಾಲ್ವರು ಸಾವು ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ...
ಚಾಮರಾಜನಗರ 3 ಗುಂಡು ತಲೆಯಲ್ಲಿದ್ದ ಪಿಎಸ್ ಐ ಸಿದ್ದರಾಜ ನಾಯಕ್ ನಿಧನ ಚಾಮರಾಜನಗರ: ಕಳೆದ 29 ವರ್ಷಗಳಿಂದ ಕಾಡುಗಳ್ಳ ವೀರಪ್ಪನ್ ಹಾರಿಸಿದ ಮೂರು ಗುಂಡುಗಳನ್ನ ತಲೆಯಲ್ಲೇ ಇಟ್ಟುಕೊಂಡಿದ್ದ ಚಾಮರಾಜನಗರದ ಪಟ್ಟಣ...
ಚಾಮರಾಜನಗರ ಹನೂರು ತಾಲೂಕಿನ ಎರಡು ನರ್ಸಿಂಗ್ ಹೋಂ ಗಳಿಗೆ ನೋಟಿಸ್ ಚಾಮರಾಜನಗರ: ಕೋವಿಡ್-19 ನಿಯಮ ಮತ್ತು ಮಾರ್ಗಸೂಚಿಗಳನ್ನು ಪಾಲಿಸದ ಹಾಗೂ ನರ್ಸಿಂಗ್ ಹೋಂಗೆ ಚಿಕಿತ್ಸೆಗಾಗಿ ಬಂದವರ ಐ.ಎಲ್.ಐ, ಸಾರಿ ಪ್ರಕರಣಗಳ...
ಚಾಮರಾಜನಗರ ಕೋವಿಡ್ 3ನೇ ಅಲೆಗೆ ಸಿದ್ದತೆ, ಕೋವಿಡ್ ಕೇರ್ ಸೇಂಟರ್ ಗಳಿಗೆ ಸೋಂಕಿತರ ದಾಖಲು ಕಡ್ಡಾಯ ಚಾಮರಾಜನಗರ: ಕೋವಿಡ್ 3ನೇ ಅಲೆಯಲ್ಲಿ ಮಕ್ಕಳಿಗಾಗಿ 100 ಹಾಸಿಗೆಯುಳ್ಳ ಆಸ್ಪತ್ರೆ, ಗ್ರಾಮೀಣ ಭಾಗಗಳಲ್ಲಿ ಸೋಂಕು ತಡೆಗಾಗಿ ಕಡ್ಡಾಯವಾಗಿ ಕೋವಿಡ್...
ಚಾಮರಾಜನಗರ ಕೊಳ್ಳೇಗಾಲದ ಯುವತಿ ಭಾರತ ವಾಯು ದಳದ ಮೊಟ್ಟ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದ ಯುವತಿಯೊಬ್ಬರು ಈಗ ಭಾರತ ವಾಯು ದಳದ ಮೊಟ್ಟ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗುವ...
ಚಾಮರಾಜನಗರ ಕೋವಿಡ್ ರೋಗಿಗಳಿಗೆ ಗಮನ ಕೊಡೊವ್ರಾದರೆ ಸಾಮಾನ್ಯ ರೋಗಿಗಳ ಕಥೆಯೇನು? ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಜಿಲ್ಲಾಸ್ಪತ್ರೆ ಪಟ್ಟಣದ ಒಳಗೆ ಇದೆ. ಸಾಮಾನ್ಯವಾಗಿ ರೋಗಿಗಳು ಹೆಚ್ಚಾದರೆ ಆ ಪರಿಸ್ಥಿತಿ...
ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟ, ಗೋಪಿನಾಥಂಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ಅವರು ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಹಾಗೂ ಗೋಪಿನಾಥಂಗೆ...