ಚಾಮರಾಜನಗರ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಿತ್ರರಿಂದ ಕೋವಿಡ್ ಜಾಗೃತಿ ಚಾಮರಾಜನಗರ: ಕೋವಿಡ್-19 ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳಿಗೆ ಮುಂದಾಗಿರುವ ಜಿಲ್ಲಾಡಳಿತ...
ಚಾಮರಾಜನಗರ ಖಾಸಗಿ ಬಸ್ ಗಳದ್ದೆ ದರ್ಬಾರ್ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: 6ನೆ ವೇತನ ಆಯೋಗದ ಶಿಪಾರಸ್ಸುಗಳನ್ನ ಅನ್ವಯಗೊಳಿಸಬೇಕು ಎಂಬುದು ಸೇರಿದಂತೆ ವಿವಿದ...
ಚಾಮರಾಜನಗರ ಮೂಲೆಹೊಳೆ ಚೆಕ್ಪೆÇೀಸ್ಟ್ ಗೆ ಡಿಸಿ ಡಾ. ಎಂ.ಆರ್. ರವಿ ಭೇಟಿ ನೀಡಿ ಪರಿಶೀಲನೆ ಚಾಮರಾಜನಗರ: ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗಿರುವ ಕಾರಣ ಸರ್ಕಾರದ ನಿರ್ದೇಶನಗಳ...
ಚಾಮರಾಜನಗರ ಪೊಲೀಸ್ ಇಲಾಖಾ ಸಿಬ್ಬಂದಿಗಳೆ ಹೆಲ್ಮೆಟ್ ಧರಿಸದೇ ಇರೋವಾಗ ಜಾಗೃತಿ ಅಭಿಯಾನ ಅಗತ್ಯವಿದೆಯೇ? ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಹೆಲ್ಮೆಟ್ ಕುರಿತು ಅರಿವು ಮೂಡಿಸಬೇಕಾದ ಇಲಾಖೆಯೇ ಆ ನಿಯಮಗಳನ್ನ ಪಾಲಿಸದೇ ಇದ್ದರೆ...
ಚಾಮರಾಜನಗರ ಚಾಮರಾಜನಗರ ಜಿಲ್ಲೆ ಅಭಿವೃದ್ದಿಗೆ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ -ಸುರೇಶ್ ಕುಮಾರ್ ಚಾಮರಾಜನಗರ: ಅಭಿವೃದ್ಧಿ ಪಥದಲ್ಲಿರುವ ಗಡಿ ಜಿಲ್ಲೆ ಚಾಮರಾಜನಗರದ ಅಭಿವೃದ್ಧಿಗೆ 2021-22ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಯವರು ಹೆಚ್ಚಿನ...
ಚಾಮರಾಜನಗರ ಜಾತ್ರೆಗೆಂದು ಹೊರಟು ಮಸಣ ಸೇರಿದ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ. ಚಾಮರಾಜನಗರ: ಜಾತ್ರೆಗೆ ಹೋಗಿ ಬರುವೆ ಎಂದು ಹೊರಟ ಯುವಕನಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ...
ಚಾಮರಾಜನಗರ ಗ್ರಾಮ ಲೆಖ್ಖಿಗ ಎಸಿಬಿ ಬಲೆಗೆ ಚಾಮರಾಜನಗರ: ಜಮೀನಿನ ಪೌತಿ ಖಾತೆಯಲ್ಲಿ ಹೆಸರು ಸೇರಿಸಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಖ್ಖಿಗ ಎಸಿಬಿ ಬಲೆಗೆ...
ಚಾಮರಾಜನಗರ ವೀರಯೋಧ ವೀರಪ್ಪರಿಗೆ ಅದ್ದೂರಿ ಸ್ವಾಗತ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ವೀರಯೋಧ ಜಿ. ವೀರಪ್ಪ ಅವರು ಸೈನ್ಯದಲ್ಲಿ ಅವಧಿ ಪೂರೈಸಿ ಗಡಿಯಿಂದ ತವರು ನಾಡಿಗೆ ಮರಳಿ ಬಂದ...
ಚಾಮರಾಜನಗರ ಹೊಸ ಮಾಲಂಗಿಯಲ್ಲಿ ಡಿಸಿ ಡಾ ಎಂ. ರವಿ ಅವರಿಂದ ಸಮಸ್ಯೆಗಳ ಆಲಿಕೆ ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಹೊಸಮಾಲಂಗಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ...
ಚಾಮರಾಜನಗರ ಹೊಸಮಾಲಂಗಿಯಲ್ಲಿ ಡಿಸಿ ಡಾ. ಎಂ.ಆರ್. ರವಿ ವಾಸ್ತವ್ಯ ಚಾಮರಾಜನಗರ: ಸಾರ್ವಜನಿಕರ ಅಹವಾಲು ಆಲಿಸಿ ಸರ್ಕಾರದ ವಿವಿಧ ಸವಲತ್ತುಗಳು ಮತ್ತು ಯೋಜನೆಗಳ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ...