ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕಾರು ಮತ್ತು ಐಚರ್ ವಾಹನ ನಡುವೆ ನಡೆದ ಅಪಘಾತದಲ್ಲಿ ಕೊಳ್ಳೇಗಾಲದ ಮಾಜಿ ಶಾಸಕ ಬಾಲರಾಜು ಅವರಿಗೆ ತೀವ್ರ ತರನಾದ ಪೆಟ್ಟಾಗಿದೆ.
ಬುಧವಾರ ರಾತ್ರಿ ರಸ್ತೆ ಪ್ರಯಾಣ ಮಾಡುತಿದ್ದ ಸಂದರ್ಭದಲ್ಲಿ ಸಂತೆಮರಳ್ಳಿ ಠಾಣಾ ವ್ಯಾಪ್ತಿಯ ಬಾಣಹಳ್ಳಿ ಗೇಟ್ ಸಮೀಪ ಈ ಅಪಘಾತ ಸಂಭವಿಸಿದ್ದು ಮಾಜಿ ಶಾಸಕ ಬಾಲರಾಜು ಅವರಿಗೆ ಗಾಯಗಳಾಗಿದೆ.
ಸಂತೆಮರಳ್ಳಿ ಪೆÇಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.