ನಾಲ್ವರು ಪೊಲಿಸರ ಅಮಾನತು

ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಕರ್ತವ್ಯ ಲೋಪ ಎಸಗಿದ ನಾಲ್ವರು ಪೊಲೀಸರನ್ನ ಜಿಲ್ಲಾ ಎಸ್ಪಿ ಶಿವಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ಠಾಣೆಯ ಇಬ್ಬರು ಎಎಸ್ಐ, ಇಬ್ಬರು ಮುಖ್ಯಪೇದೆಗಳನ್ನ ಅಮಾನತು ಮಾಡಲಾಗಿದೆ.

ಎಎಸ್ಐ ಮದುಕುಮಾರ್, ನಾಗರಾಜು, ಮುಖ್ಯಪೇದೆಗಳಾದ ಪರಶಿವಮೂರ್ತಿ, ಗೋಪಾಲ್ ಎಂಬುವವರನ್ನ ಅಮಾನತು ಮಾಡಲಾಗಿದೆ.