ಉಲ್ಟಾ ಹಾರಿಸಿದ ತಿರಂಗ

ಚಾಮರಾಜನಗರ: ಗ್ರಾಮ ಪಂಚಾಯತಿ ವ್ಯಾಪ್ತಿಯೊಂದರಲ್ಲಿ ತಿರಂಗವನ್ನ ಗ್ರಾ.ಪಂ.ಅಧ್ಯಕ್ಷರು ಉಲ್ಟಾ ಹಾರಿಸಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ವರದಿಯಾಗಿದೆ‌.  
ಕೂಡ್ಲೂರು ಪಂಚಾಯ್ತಿ ಅಧ್ಯಕ್ಷರಾದ ರೇಣುಕಾ ಅವರು ತಿರಂಗವನ್ನ ಪಿಡಿಓ ಅವರ ಸಮಕ್ಷಮದಲ್ಲೆ ಉಲ್ಟಾ ಹಾರಿಸಿದ್ದಾರೆ.