ಕೊರೊನಾ ಸೋಂಕಿತ ಖೈದಿ ಆಸಪತ್ರೆಯಿಂದ ಪರಾರಿ

ಮೈಸೂರು: ಕೊರೊನಾ ಸೋಂಕಿತ ಖೈದಿಯೊಬ್ಬ ನಗರದ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಹೆಚ್.ಎಸ್. ರೋಹಿತ್ (26) ಕೋವಿಡ್ ಆಸ್ಪತ್ರೆಯಿಂದ ಈಡಿ ಹೋಗಿರುವ ಖೈದಿ.
ರೋಹಿತ್ ನಲ್ಲಿ ಕೊರೊನಾ ಸೋಮಕು ಪತ್ತೆ ಆದ ಹಿನ್ನೆಲೆಯಲ್ಲಿ ಆತನನ್ನು ಆ. 24ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈತ ಗುರುವಾರ ಪರಾರಿಯಾಗಿದ್ದಾನೆ.
ಈ ಬಗ್ಗೆ ಮೇಟಗಳ್ಳಿ ಪೆÇಲೀಸ್ ಠಾಣೆಯಲ್ಲಿ ಸ್ಥಾನಿಕ ವೈದ್ಯಾಧಿಕಾರಿ ಡಾ. ಕೆ. ಮೋಹನ್ ದೂರು ದಾಖಲಿಸಿದ್ದಾರೆ.