ಮೈಸೂರು ಮಹಾನಗರ ಪಾಲಿಕೆಗೆ ಐಜಿಒಟಿ ಪ್ರಶಸ್ತಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಂದು ಹಿರಿಮೆಯ ಗರಿ ಮೂಡಿದೆ.

ಮೈಸೂರು ಮಹಾನಗರ ಪಾಲಿಕೆಗೆ ಪ್ರಶಸ್ತಿ ಲಭ್ಯವಾಗಿದೆ.

ದೆಹಲಿಯಲ್ಲಿ ಜರುಗಿದ ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಐಜಿಒಟಿ (IGOT) ಕರ್ಮಯೋಗಿ ತರಬೇತಿಯಲ್ಲಿ ಪ್ರಶಸ್ತಿ ನೀಡಲಾಗಿದೆ.

ಕೇಂದ್ರದ ವಸತಿ ಹಾಗೂ ನಗರಭಿವೃದ್ಧಿ ಸಚಿವ ಹರಿದಾಸ್ ಪುರಿ‌ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಆಯುಕ್ತ ಶರೀಫ್ ಹಾಗೂ ಉಪ ಆಯುಕ್ತ ಸೋಮಶೇಖರ್  ಭಾಗವಹಿಸಿದ್ದರು.