ಮುಂಬೈ: ಮುಂಬೈನ ಬಾಂದ್ರಾದ ಪಲಿ ಹಿಲ್ಸ್ನಲ್ಲಿರುವ ಕಂಗನಾ ಬಂಗಲೆಯ ಒಂದು ಭಾಗವನ್ನು ಬೃಹನ್ ಮುಂಬೈ ನಗರಪಾಲಿಕೆ (ಬಿಎಂಪಿ) ಬುಧವಾರ ಬೆಳಗ್ಗೆ ಕೆಡವಿದೆ.
ಕಂಗನಾ ಬಂಗಲೆಯಲ್ಲಿ ಅನಧಿಕೃತ ನವೀಕರಣ ಮತ್ತು ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಕಂಗನಾ ಬಂಗಲೆಯ ಒಂದು ಭಾಗವನ್ನು ನೆಲಸಮಗೊಳಿಸಿದ್ದಾರೆ.
ಕಂಗನಾ ಬಂಗಲೆಗೆ ಬೆಳಗ್ಗೆ ಅಧಿಕಾರಿಗಳು ತೆರಳಿ ಅನಧಿಕೃತ ನಿರ್ಮಾಣವನ್ನು ಕೆಡುವುದಾಗಿ 2ನೇ ಬಾರಿ ನೋಟಿಸ್ ಅಂಟಿಸಿದ್ದರು.