ಕರ್ನಾಟಕದಲ್ಲಿ ಎನ್ ಡಿ ಎ 19,ಕಾಂಗ್ರೆಸ್ 9 ರಲ್ಲಿ ಗೆಲುವು

ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ‌ ಪ್ರಕಟವಾಗಿದ್ದು,

ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ

ಬಿಜೆಪಿ,-17, ಕಾಂಗ್ರೆಸ್ -9, ಜೆಡಿಎಸ್  2 ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ.

1. ಚಾಮರಾಜನಗರ (ಕಾಂಗ್ರೆಸ್)- ಸುನಿಲ್ ಬೋಸ್

2. ಹಾಸನ (ಕಾಂಗ್ರೆಸ್)- ಶ್ರೇಯಸ್ ಪಟೇಲ್

3. ಬಳ್ಳಾರಿ (ಕಾಂಗ್ರೆಸ್)- ಇ.ತುಕಾರಾಂ

4. ಮಂಡ್ಯ (ಜೆಡಿಎಸ್)- ಎಚ್.ಡಿ.ಕುಮಾರಸ್ವಾಮಿ

5. ಚಿಕ್ಕಬಳ್ಳಾಪುರ (ಬಿಜೆಪಿ)- ಡಾ.ಕೆ.ಸುಧಾಕರ್

6. ಬೆಳಗಾವಿ (ಬಿಜೆಪಿ)- ಜಗದೀಶ್ ಶೆಟ್ಟರ್

7. ಉತ್ತರ ಕನ್ನಡ (ಬಿಜೆಪಿ)- ವಿಶ್ವೇಶ್ವರ ಹೆಗಡೆ ಕಾಗೇರಿ

8. ಚಿತ್ರದುರ್ಗ (ಬಿಜೆಪಿ)-ಗೋವಿಂದ ಕಾರಜೋಳ

9. ತುಮಕೂರು (ಬಿಜೆಪಿ)- ವಿ.ಸೋಮಣ್ಣ

10. ಕೋಲಾರ (ಜೆಡಿಎಸ್)- ಮಲ್ಲೇಶ್ ಬಾಬು

11. ಬೆಂಗಳೂರು ಗ್ರಾ. (ಬಿಜೆಪಿ)- ಡಾ.ಸಿ.ಎನ್.ಮಂಜುನಾಥ್

12. ಹಾವೇರಿ (ಬಿಜೆಪಿ)- ಬಸವರಾಜ್ ಬೊಮ್ಮಾಯಿ

13. ಬೀದರ್ (ಕಾಂಗ್ರೆಸ್)- ಸಾಗರ್ ಖಂಡ್ರೆ

14. ಬೆಂಗಳೂರು ದಕ್ಷಿಣ (ಬಿಜೆಪಿ)- ತೇಜಸ್ವಿ ಸೂರ್ಯ

15. ಚಿಕ್ಕೋಡಿ (ಕಾಂಗ್ರೆಸ್)-ಪ್ರಿಯಾಂಕಾ ಜಾರಕಿಹೊಳೆ

16. ಮೈಸೂರು-ಕೊಡಗು (ಬಿಜೆಪಿ)- ಯದುವೀರ್ ಒಡೆಯರ್

17. ಉಡುಪಿ -ಚಿಕ್ಕಮಗಳೂರು (ಬಿಜೆಪಿ)- ಕೋಟಾ ಶ್ರೀನಿವಾಸಪೂಜಾರಿ

18. ಬೆಂಗಳೂರು ಕೇಂದ್ರ (ಬಿಜೆಪಿ )- ಮೋಹನ್

19. ಬಾಗಲಕೋಟೆ (ಬಿಜೆಪಿ)- ಪಿ.ಸಿ.ಗದ್ದಿಗೌಡರ್

20. ದಕ್ಷಿಣ ಕನ್ನಡ (ಬಿಜೆಪಿ)- ಬ್ರಿಜೇಶ್ ಚೌಟ

21. ಕೊಪ್ಪಳ (ಕಾಂಗ್ರೆಸ್)-ರಾಜಶೇಖರ್ ಹಿಟ್ನಾಳ್

22. ದಾವಣಗೆರೆ (ಕಾಂಗ್ರೆಸ್)- ಡಾ.ಪ್ರಭಾ ಮಲ್ಲಿಕಾರ್ಜುನ

23. ಧಾರವಾಡ (ಬಿಜೆಪಿ)- ಪ್ರಹ್ಲಾದ್ ಜೋಶಿ

24. ಬೆಂಗಳೂರು ಉತ್ತರ (ಬಿಜೆಪಿ)- ಶೋಭ ಕರಂದಾಜ್ಲೆ

25. ಶಿವಮೊಗ್ಗ (ಬಿಜೆಪಿ)- ಬಿ.ವೈ.ರಾಘವೇಂದ್ರ

26. ಕಲಬುರಗಿ (ಕಾಂಗ್ರೆಸ್)- ರಾಧಾಕೃಷ್ಣ ದೊಡ್ಡಮನಿ

27. ರಾಯಚೂರು (ಕಾಂಗ್ರೆಸ್)-ಕುಮಾರ ನಾಯಕ

28. ವಿಜಯಪುರ (ಬಿಜೆಪಿ)- ರಮೇಶ್ ಜಿಗಜಿಣಗಿ.