ಯಶಸ್ವಿಯಾಗಿ ನಡೆದ ಲೋಕ ಅದಾಲತ್

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ರಾಜ್ಯಾದಾದ್ಯಂತ ಮೆಗಾ ಲೋಕಾ ಅದಾಲತ್ ನಡೆಸಲು ನಿರ್ಣಯಿಸಿ ಜಿಲ್ಲೆಯ ವಿವಿಧ ತಾಲ್ಲೂಕಿನ ನ್ಯಾಯಾಲಯದಲ್ಲಿ ಬೈಟಕ್ ಏರ್ಪಡಿಸಿ ಸಂದಾನಕಾರರನ್ನ ನೇಮಿಸಿ ಲೋಕ ಅದಾಲತ್ ನಡೆಸಲಾಯಿತು.

ಒಟ್ಟು 19,967 ಪ್ರಕರಣಗಳು ಆಗಸ್ಟ್ 31ಕ್ಕೆ ಬಾಕಿ ಇದ್ದು, ವಿವಿಧ ಇಲಾಖೆ ಸಹಕಾರದೊಂದಿಗೆ ¸.É 30ರಂದು 4355 ಪ್ರಕರಣ ಉಲ್ಲೇಖಿಸಿದ್ದು 2289 ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.

ಇದರಿಂದ 2,74,51,558 ರೂ ಸರ್ಕಾರಕ್ಕೆ ಸಂದಾಯವಾಗಿರುತ್ತದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ್ ತಿಳಿಸಿದರು.