ಡಿಸಿ ಫೇಸ್ ಬುಕ್ ಖಾತೆಗೆ ಕಾಯಕಲ್ಪ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚಾಮರಾಜನಗರದ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಳ್ಳುತ್ತಲೆ ನೂತನ ಡಿಸಿ ಚಾರುಲತಾ ಸೋಮಾಲ್ ಅವರು ಚಾಮರಾಜನಗರ ಸೋಷಿಯಲ್ ಮೀಡಿಯಾದ ಫೇಸ್ ಬುಕ್ ಖಾತೆಗೆ ಕಾಯಕಲ್ಪ ನೀಡಿದ್ದಾರೆ.

DC Chamarajanagar ಎಂಬ ಖಾತೆಯ ಪ್ರೊಪೈಲ್ ಪಿಕ್ಚರ್ ನಿರ್ಗಮಿತ ಜಿಲ್ಲಾಧಿಕಾರಿ ಎಮ್ ಆರ್ ರವಿ ಚಿತ್ರ ಇದ್ದ ಜಾಗಕ್ಕೆ ಚಾಮರಾಜನಗರ ಜಿಲ್ಲಾಡಳಿತ ಭವನದ ಚಿತ್ರ ಹಾಕಿ ಬದಲಾಯಿಸಿದ್ದಾರೆ.

ಈ ಮೂಲಕ ಚಾಮರಾಜನಗರ ಸೋಷಿಯಲ್ ಮೀಡಿಯಾ ಖಾತೆಗೆ ಮೆರಗು ನೀಡಿದ್ದಾರೆ.