ಮೈಸೂರು: ಮಠ ಮಂದಿರಗಳ ನೆರವಿಗೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ.
ಮಠ ಮಂದಿರಗಳ ನೆರವಿಗೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಶಾಸಕ ಎಸ್. ಎ. ರಾಮದಾಸ್ ತಿಳಿಸಿದ್ದಾರೆ.
ಈ ಬಗ್ಗೆ ಶಾಸಕ ರಾಮದಾಸ್ ಅವರು ಟ್ವೀಟ್ ಮಾಡಿದ್ದಾರೆ.
ಮಠ ಮಂದಿರಗಳ ನೆರವಿಗೆ ಧಾವಿಸಿದ ರಾಜ್ಯ ಬಿಜೆಪಿ ಸರ್ಕಾರ.
ರಾಜ್ಯದ ಆಯ್ದ ಮಠಗಳಿಗೆ ತಲಾ ರೂ. 1 ಕೋಟಿ ನೀಡಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ.
ಕೊರೊನಾ ಸಂಕಷ್ಟದಿಂದ ನಷ್ಟ ಅನುಭವಿಸುತ್ತಿರುವ ಮಠಗಳಿಗೆ ಆರ್ಥಿಕ ಸಹಾಯ.
39 ಮಠಗಳಿಗೆ ತಲಾ ರೂ. 1 ಕೋಟಿ ಅನುದಾನ ನೀಡಲು ಕ್ರಮ
ಎಂದು ಟ್ವೀಟ್ ನಲ್ಲಿ ರಾಮದಾಸ್ ಅವರು ಬರೆದಿದ್ದಾರೆ.