ಜಿಲ್ಲೆ ಸುದ್ದಿ ಬೆಂಗಳೂರು ಆಚೆ ಐಟಿ ಉದ್ಯಮ ವಿಸ್ತರಣೆ -ಡಿಸಿಎಂ ಡಾ.ಅಶ್ವತ್ಥನಾರಾಯಣ ಮಂಗಳೂರು: ರಾಜಧಾನಿ ಬೆಂಗಳೂರಿನಿಂದ ಹೊರಗೆ ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ವಿಸ್ತರಿಸಲು ದೊಡ್ಡ ಪ್ರಯತ್ನ ಮಾಡುತ್ತಿರುವ ರಾಜ್ಯ...
ಜಿಲ್ಲೆ ಸುದ್ದಿ ಕ್ವಾರಿ ಮಾಲೀಕರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕ್ರಮ -ಡಾ. ಸುಧಾಕರ್ ಚಿಕ್ಕಬಳ್ಳಾಪುರ: ಕ್ವಾರಿ ಮಾಲೀಕರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾ...
ಜಿಲ್ಲೆ ಸುದ್ದಿ ಮಂಡ್ಯ: 2 ದಿನದಲ್ಲಿ ಗಣಿ ವಸ್ತುಸ್ಥಿತಿ ವರದಿ ನೀಡಲು ಸಚಿವ ನಿರಾಣಿ ಸೂಚನೆ ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕಾಳೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗಣಿಪ್ರದೇಶದ ವಸ್ತುಸ್ಥಿತಿ ಕುರಿತಾಗಿ ಎರಡು...
ಜಿಲ್ಲೆ ಸುದ್ದಿ ಜು. 7, 8ರಂದು ಸಿಇಟಿ ಪರೀಕ್ಷೆ ಬೆಂಗಳೂರು: ಪ್ರಸಕ್ತ 2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜು. 7 ಮತ್ತು 8ರಂದು ನಡೆಯಲಿದ್ದು, ಪರೀಕ್ಷಾ...
ಜಿಲ್ಲೆ ಸುದ್ದಿ ಮಡಿವಾಳರಿಗೆ ದೋಭಿಘಾಟ್ ಗೆ 2 ಎಕರೆ ಜಮೀನು -ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ದೋಭಿಘಾಟ್ ನಿರ್ಮಿಸಲು 2 ಎಕರೆ ಜಮೀನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು...
ಜಿಲ್ಲೆ ಸುದ್ದಿ ಅಜ್ಞಾನವೆಂಬ ಮುಳ್ಳನ್ನು ಜ್ಞಾನದ ಮುಳ್ಳಿಂದ ತೆಗೆಯಬೇಕು ಎಂದವರು ರಾಮಕೃಷ್ಣರು ಡಾ. ಗುರುಪ್ರಸಾದ ಎಚ್ .ಎಸ್.ಲೇಖಕರು ಮತ್ತು ಉಪನ್ಯಾಸಕರುdr.guruhs@gmail.comತಮ್ಮ ಇಡೀ ಬದುಕನ್ನೇ ಅವರು ಪ್ರಯೋಗ ಶಾಲೆಯಾಗಿಸಿಕೊಂಡು ತಾವು ಕಂಡುಕೊಂಡ...
ಜಿಲ್ಲೆ ಸುದ್ದಿ ಮಾವು ಶೇಖರಣೆ ಸಂಸ್ಕರಣೆಗೆ ಸಹಕಾರ ಸಂಘ ರಚಿಸಿ -ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ: ಕಬ್ಬು ಬೆಳೆಗಾರರ ಮಾದರಿಯಲ್ಲಿ ಮಾವು ಬೆಳೆಗಾರರು ಸಹಕಾರಿ ಸಂಘ ರಚಿಸಿ ಸಂಸ್ಕರಣೆ, ಶೇಖರಣೆ ಮೂಲ ಸೌಕರ್ಯವನ್ನು...
ಜಿಲ್ಲೆ ಸುದ್ದಿ ಕುಶಾಲನಗರ ಸೈನಿಕ ಶಾಲೆ ಅಭಿವೃದ್ಧಿಗೆ 5 ಕೋಟಿಗೆ ಮನವಿ: ಸಚಿವ ಎಸ್.ಟಿ.ಎಸ್ ಕುಶಾಲನಗರ: ಕುಶಾಲನಗರದ ಸೈನಿಕ ಶಾಲೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಹಾಗೂ...
ಜಿಲ್ಲೆ ಸುದ್ದಿ ಆನೆ ದಾಳಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವದ್ವಯರು ಹಾಸನ: ಇತ್ತೀಚಿಗೆ ಆನೆ ದಾಳಿಯಿಂದ ಮೃತಪಟ್ಟ ಕೊಲ್ಲಹಳ್ಳಿ ಗ್ರಾಮದ ಆಸ್ತಿಕ್ ಭಟ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮತ್ತು...
ಜಿಲ್ಲೆ ಸುದ್ದಿ ಜನರ ಕಷ್ಟಕ್ಕೆ ಸ್ಪಂದಿಸಲಿದೆ “ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ” ಕಾರ್ಯಕ್ರಮ -ಸಚಿವ ಸೋಮಶೇಖರ್ ಹಿರೇಕೆರೂರು: ಪ್ರತಿ ತಿಂಗಳ ಮೂರನೇ ಶನಿವಾರ "ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ" ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಇದು ಜನರ...