ಚಾಮರಾಜನಗರ: ಬಂದ್ ಹಿನ್ನಲೆಯಲ್ಲಿ ಅಂಗಡಿ ಮುಗ್ಗಟ್ಟು ಹೊಟೆಲ್ ಬಾಗಿಲು ಹಾಕಿದ್ದರಿಂದ.ದೂರದಿಂದ ಬಂದ ಪ್ರಯಾಣಿಕರು ಹಾಗೂ ಸ್ಥಳೀಯರಿಗೆ ತಿಂಡಿ ಸಿಗದೆ ಪರದಾಡುವುದು ಕಂಡುಬಂದಿತು.
ಚಾಮರಾಜನಗರ ಜೋಡಿರಸ್ತೆಯಲ್ಲಿ ಜಿಲ್ಲಾಡಳಿತ ಸಮೀಪವಿರುವ ಇಂದಿರಾ ಕ್ಯಾಂಟಿನ್ ನಲ್ಲೇ ಜನರು ತಿಂಡಿ ಸೇವಿಸಿ ಹಸಿವು ನೀಗಿಸಿಕೊಂಡರು.
ಬಂದ್ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕ್ಯಾಂಟಿನ್ ಹಸಿದವರ ಹಸಿವು ನೀಗಿಸಿದ್ದು ವಿಶೇಷವಾಗಿತ್ತು.