ಮಾಸ್ಕ್ ಧರಿಸದೇ ಸಂಚಾರ: 1.32ಲಕ್ಷರೂ.ದಂಡ

ಮೈಸೂರು: ಮಾಸ್ಕ್ ಧರಿಸದೆ ಸಂಚರಿಸುವ ಸಾರ್ವಜನಿಕರರಿಂದ ಪೊಲೀಸರು ಕಾರ್ಯಾಚರಣೆ ನಡೆಸಿ 1.32ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
ನಗರದ ವಿವಿಧ ಕಡೆ ಪೆÇಲೀಸರು ಕಾರ್ಯಾಚರಣೆ ನಡೆಸಿ ಮಾಸ್ಕ್ ಧರಿಸದೆ ಇಲ್ಲದೆ ಸಂಚರಿಸುತ್ತಿದ್ದ 661 ಮಂದಿಯಿಂದ 1.32ಲಕ್ಷ ರೂ. ದಂಡ ಸಂಗ್ರಹ ಮಾಡಿದ್ದಾರೆ.
ಸಿದ್ದಾರ್ಥ ನಗರ ಸಂಚಾರಿ ಠಾಣೆ ಪೆÇಲೀಸರು 14,600, ನಜರ್ ಬಾದ್ ಪೆÇಲೀಸರು 12,800 ದಂಡ ವಿಧಿಸಿದ್ದಾರೆ.
ದಂಡ ಪಾವತಿ ಬದಲಿಗೆ ಮಾಸ್ಕ್ ಖರೀದಿಸಿ ಸಂಚರಿಸುವಂತೆ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಅವರು ಮೈಸೂರಿಗರಲ್ಲಿ ಮನವಿ ಮಾಡಿದ್ದಾರೆ.