ಡ್ರಗ್ಸ್ ದಂಧೆ ಪ್ರಕರಣ: ನಟಿ ರಾಗಿಣಿ ಎ2

ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ 2ನೇ ಆರೋಪಿ.
ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ನಗರದ ಕಾಟನ್‍ಪೇಟೆ ಪೆÇಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಆಕ್ಟ್ ಯಡಿ ಎಫ್‍ಐಆರ್ ದಾಖಲಾಗಿದೆ.
ಪ್ರಕರಣದಲ್ಲಿ 12 ಮಂದಿ ಆರೋಪಿಗಳ ಹೆಸರು ಉಲ್ಲೇಖಿಸಲಾಗಿದೆ. ಇದರಲ್ಲಿ ರಾಗಿಣಿ ದ್ವಿವೇದಿ 2ನೇ ಆರೋಪಿ.
ಶಿವಪ್ರಕಾಶ್-ಎ1, ರಾಗಿಣಿ ದ್ವಿವೇದಿ-ಎ2, ವೀರೇನ್ ಖನ್ನಾ-ಎ3, ಪ್ರಶಾಂತ್ ರಂಕಾ-ಎ4, ವೈಭವ್ ಜೈನ್-ಎ5, ಆದಿತ್ಯ ಆಳ್ವಾ-ಎ6, ಲೂಮ್ ಪೆಪ್ಪರ್-ಎ7, ಪ್ರಶಾಂತ್ ರಿಜು-ಎ8, ಅಶ್ವಿನ್-ಎ9, ಅಭಿ ಸ್ವಾಮಿ-ಎ10, ರಾಹುಲ್-ಎ11, ವಿನಯ್-ಎ12.