ತಂದೆ ಮತ್ತವರ ಪ್ರೇಯಸಿ ಕೊಲೆ ಮಾಡಿ ಪುತ್ರ ಪರಾರಿ

ಮೈಸೂರು: ತಂದೆ ಮತ್ತು ಆತನ ಪ್ರೇಯಸಿಯನ್ನು ಮಗನೇ ಕೊಲೆಗೈದಿರುವ ಘಟನೆ ಮೈಸೂರು ಹೊರವಲಯದ ಶ್ರೀ ನಗರದಲ್ಲಿ ನಡೆದಿದೆ.

ಶ್ರೀನಗರ ನಿವಾಸಿ ಪ್ರಕಾಶ್ ಮತ್ತು ಲತಾರನ್ನು ಹತ್ಯೆ ಮಾಡಿ ಪುತ್ರ ಸಾಗರ್ ಪರಾರಿಯಾಗಿದ್ದಾನೆ.

ಸಾಗರ್ ಮಚ್ಚಿನಿಂದ ಪ್ರಕಾಶ್ ಮತ್ತು ಲತಾರನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರು ದಕ್ಷಿಣ ಪೆÇಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾಗರ್ ನನ್ನು ಬಂಧಿಸಲು ಪೆÇಲೀಸರು ಬಲೆ ಬೀಸಿದ್ದಾರೆ.